ದ್ವಿತೀಯಾಶ್ವಾಸ ಸ್ಥಲಿತಮದಾಗಿರೆ ವೀರ್ಯಂ | ಚಲಿಸುತ್ತುಂ ವಾಲದೇಶದೊಳೆ ತಣದೊಳ್ || ಪ್ರಳಯದ ರುದ್ರನೋ ಎಂಬಂ | ತುಲಿಯುತೆ ಸಂಜಾತನಾದನನುಪಮರೂಪಂ || ೬ಲೆ | ವಾಲಪ್ರದೇಶದೊಳೊಗೆಯೆ | ವಾಲಿಯುಮೆಂದೆಂಬ ನಾಮಮಾದುದು ಸುರಪು | ಬಾಲನನೀಕ್ಷಿಸಿ ಕಾಂಚನ | ಮಾಲೆಯನಿತ್ತೈದೆ ಪೋದನಮರಾವತಿಗಂ | ೬೯ | ತಾವರೆಗೆಳೆಯ ಬಂದಾ | ಭಾವಕಿಯಂ ಸೋಂಕಲಾಯ್ತು ವೀರ್ಯಸ್ಥಲನಂ || ಗ್ರೀವಾದೇಶದೊಳಂ ಸು | ಗ್ರೀವಾಖ್ಯೆಯೋಳುದ್ಭವಿಸಿದೆನರ್ಯಮನಿಂದಂ | ೭೦ || ಕರ್ಯಮನಿಂದಂ || ೭೦ | ಕರುಣದೊಳೆನ್ನಂ ಸೂರ್ಯo | ಕರೆದೆಂದಂ ತಾತನಾದ ಕಾರಣಮೆನಗಂ || ಹರಿ ಕೃಪೆಗೆಯ್ಯಂ ಮುಂದೀ | ಹರಿಕುಲಕಂ ನಾಥನಾಗಿ ರಂಜಿಸೆ ಧರೆಯೊಳ್ || ಉ | ನಿನಗೆ ಸಹಾಯಿ ಸದಾಗತಿ | ತನಯಂ ಮತಿವಂತನಮಲನನುಪಮಚರಿತಂ || ಘನಶೌರ್ಯಾನ್ವಿತನೆಂದೀ ! ಹನುಮನನೆನಗಿತ್ತು ಪೋದನಂಬುಜಮಿತ್ರಂ || ೨ | ದಿನಮೊಂದಾಗಳಿಕಂ | ವನಿತಾಕೃತಿ ಪೋಗೆ ಋಕ್ಷರಾಜಂ ಭರದಿಂ || ವನಜಾಸನಸನ್ನಿಧಿಗೆ || ಮ್ಮನುನೊಡಗೊಂಡೇದೆ ಪೋಗಿ ವಂದಿಸಿ ನಿಂದು | ೭೩ || ಸುತ ನೀನೇತಕೆ ಚಿಂತಿಸೆ || ಸುತರಯ್ ನಿನಗಿರ್ವರಿನ್ನು ವರಕಿಕ್ಕಿಂಧಾ || ಕ್ಷಿತಿಧರದೊಳುರಮಂ ಗೆ | ಯ್ದ ತುಳಿತ ಕಪಿಗಳೆ ನಾಥನಾಗೆಂದನಜಂ || ೭೪ | ವಿಧಿಯಂ ಬೀಳ್ಕೊಂಡಾ ಕ್ಷಣ | ಮುದಿತಮಹಾತೋಷದಿಂದ ಕಿಕ್ಕಿಂಧಾಭೂ |
ಪುಟ:ಹನುಮದ್ದ್ರಾಮಾಯಣಂ.djvu/೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.