30. ಹನುಮದ್ರಾಮಾಯಣ, ಮಧರಕ್ಖಂ ನಡೆತಂದಂ | ಪದುಳದೊಳಾ ಋಕ್ಷರಾಜನನುಪಮತೇಜಂ | ೭೫ || ಅನಿಮಿಷರೋಜಂ ಮಾಡಿದ | ಘನತರಪತನದೊಳ್ಳದೆ ವಾನರಪತಿ ತಾ || ನೆನಿಸಿರ್ದುಂ ಬಳಿಕೆನ್ನ || ಣ್ಣನ ವಶಮಂ ಮಾಡಿ ಪೋದನಾತಂ ತಪಕಂ | ೭೬ | ದೊರೆತನಮಗ್ರಜಗಾಗಳ್ | ಪರಿತೋಷದೊಳಾತನೊಡನೆ ಸುಖದಿಂದಿರ್ದ್ದೆ೦ | ಪರಿಣಯಮಾಯ್ತಿ ರ್ವಗ್ರo | ಸುರಸಂತತಿ ಮೆಚ್ಚುವಂತೆ ಬಾಳೋಂ ರಘುಜಾ | ೭ | ದುಂದುಭಿಯ ಮಗಂ ತಾಂ ನಡೆ | ತಂದುಂ ಯುದ್ದದೆ ಪಲಾಯನಂಗೆಯ್ಯಲಣಂ || ಇಂದಿರನಣುಗರ ಕೋಪದೊ | ಳಂ ದೈತ್ಯನನಟ್ಟಿ ಕೊಲ್ಲೋಡುದ್ಯೋಗಿಸಿದಂ || ೭೮ 10 ಆ ದೈತ್ಯಂ ಬಿಲಮಂ ಪುಗೆ | ಕಾದಿರ್ನೀನೆಂದುಮೆನಗೆ ನೇಮಮನಿತ್ತುಂ || ಕ್ರೋಧದೊಳಗ್ರಜನಾಗಳ | ಗಾಧದ ತದ್ವಿಲಮನಂದು ಪೊಕ್ಕ ಬಿಡದೊಲ್ | ೭೯ | ಕೆಲವು ದಿನವಾಗಲಣ್ಣನ | ಪೊಲಬುಂ ಕಾಣಿಸದೆ ರಕ್ತಬಿಂದುವೆ ಸೂಸ || qಳಿದಂ ಸೋದರನೆನ್ನುವ | ನುಳಿಸಂ ಖಳನೆನುತೆ ಮುರ್ಚಿದೆಂ ತದ್ವಿ ಲಮಂ || ೮೦ || ಚಿತ್ರವಿಸು ದೇವ ಬಳಿಕಾಂ | ಪತ್ತನಕೆಳಂದು ಬಂಧುಗಳೇ ಹದನಂ | ಬಿತ್ತರಿಸಿ ತನ್ಮತಳಿರ | ಲತ್ತಂ ಪೊರಮಟ್ಟಿನಿಂದ್ರತನುಜಂ ಬಿಲಮಂ || ೮೧ | ಬಿಲಕಂ ಸಾರ್ಚದ ಘನತರ | ಶಿಲೆಯಂ ನೆಗ್ಡೆ ದೈತ್ಯನಸುವ ಭರದಿಂ | ಸೆಳೆದು ತಾನೆಂದಂ || ಪೊಳಲೆಡೆಗಂ ಕೋಪದಿಂದೆ ಪುರುಹೂತಸುತ್ತಂ { ೮೨ |
ಪುಟ:ಹನುಮದ್ದ್ರಾಮಾಯಣಂ.djvu/೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.