ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸ. ಅಗ್ರಜನಂ ಕಂಡಾನತಿ || ಶೀಘ್ರದೆ ತತ್ಪದಕೆ ಮಣಿಯಲಾಕ್ಷಣಮೆನ್ನಂ | ನಿಗ್ರಹಿಸಲ್ಪರೆ ಭಯದಿಂ || ವಿಗ್ರಹಮಂ ನಿಲಿಸಿಕೊಂಡೆನೀ ಶೈಲದೊಳಂ 11 ೮೩ | ಅವನತಿಬಲಿಷ್ಟನವಗಂ | ಭುವನಗಳೊಳ್ಳಾಂಗೆನಿಪ್ಪ ಭಟರಂ ಕಾಣೆಂ || ಯುವತಿಯನಪಹರಿಸಿದನೀ || ಬವಣಿಯನುರೆ ತೀರ್ಕ್ಷದುಂಟೆ ಜಗತೀತಳದೊಳ್ ಏವೇಳ್ವೆನರಸ ಮದ್ದು 1 ಖಾವಳಿಯ ಹನುಮಮುಖ್ಯವಾನರರಿರೆ ನಾಂ | ಜೀವಿಸಿಹೆನೆಂದು ಸಲೆ ಸು | ಗ್ರೀವಂ ಪೇಳಿ ದಾಶರಥಿಯಿಂತೆಂದಂ 1 ಲೆಸ್ | ಬರಲೇನಸಾಧ್ಯ ಮಾತಂ | ಗಿರಿಗಂ ನೀನಾರ ಬಲದೊಳಿಲ್ಲಿರ್ದಜಿಯಮ್ | ತರಣಿಒ ಬಿತ್ತರಿಸನೆ ರಘು | ವರಗಂ ಸುಗ್ರೀವನೆಂದನಾ ವಿವರಗಳು \\ ೮೬ | ದುಂದುಭಿಯೆಂಬ ಖಳಂ ತಾ | ನೊಂದು ದಿನ ಬಂದು ಮಹಿಷರೂಪದೊಳಂ ಕಿ || ಪ್ರೀಂಧಾದ್ರಿಯೊಳುದೃರ್ಚೆಸೆ | ಬಂದವನಾರೆಂದು ಪೊರಟನಿಂದ್ರಾತೃಭವಂ. 1 ೮೭ || ಕೋಣನ ರೂಪಿನ ಖಳನಂ | ಕಾಣುತಮತಿರೋಷದಿಂದೆ ಪಿಡಿದೆಳೆದಾಗಳ್ || ಗೊಣಂ ಮುರಿದಿಡಲಸುರನ | ಶೋಣಿತಮುರೆ ಸೂಸಿದತ್ತು ಗಿರಿಶಿಖರದೊಳಂ 11 ಅಲೆ || ಈ ಗಿರಿ ಮತಂಗನಾಶ್ರಮ | ಮಾಗಿರೆ ತತ್ಸಳನ ರುಧಿರಮಾ ಮುನಿಯೆಡೆಯೊಳ್ || ಮೇಘ೦ ವರ್ಷಿಸಿತೆಂಬಂ | ತಾಗಲ್ಕುನಿ ಕೋಪದಿಂದೆ ಶಾಪಮನಿತ್ತಂ 11 ರ್ಲೆ | ಆರyಣಿನಾಯ್ತಿ ವ್ಯಾ | ಪಾರಂ ಬಂದಪ್ಪುದಾತನೀ ಪರ್ವತಮಂ |