ತಿಃ ದ್ವಿತೀಯಾಶ್ವಾಸ. ನುತಿಸುವ ನಿಗಮಾಗಮಸಂ ! ತತಿಯಿಂ ಸಲೆ ಪಾಡುತಿರ್ಪ್ಪ ವಿದ್ಯಾಧರರಿಂ | ನತಿಸುವ ಯತಿಸಂಕುಲದಿಂ | ದತುಳಿತವಾದ್ಯಂಗಳಿಂದೆ ಮೆರೆಯಲ್ಕಂಡಂ | 1. ನದಿಗಳ್ಳರದಿಂ ಪರಿತಂ || ದುದಧಿಯನೊಳವುಗುವ ತೆರದೊಳಸುರಾನೀಕಂ || ಕದಕದಿಸುತ್ತುಂ ವೇಗದೆ | ವದನಗಳೊಳ್ಳುಗುತಮಿರ್ಪ್ಪುದಂ ಕಂಡನಣಂ | | ೧೪ | ಬಲೆಯೊಳ್ಳಿಕ್ಕಿದ ಮೃಗಸಂ | ಕುಲದೊಲ್ಲ ಶಕಂಠಕುಂಭಕರ್ಣಸುರಸಜಿ || ಇಲಿನಾಲಿಗಳುರುರದನಂ || ಗಳ ಮಧ್ಯದೊಳ್ಳೆದೆ ಸಿಲ್ಕಿ ನವೆಯಂಡಂ | mx | ವಾನರರೊಂದೆಡೆಯೊಳು || ಮಾನದ ನಲಿಯುತ್ತು ಮಿರ್ಸ್ಸುದಂ ಕೆಲಬಲದೊಳ್ | ದಾನವನಿಚಯಂ ಬಾಣವಿ | ತಾನದೆ ಮಡಿಯುತ್ತುಮಿರ್ತ್ಸುದಂ ಮಿಗೆ ಕಂಡಂ || m೬ , ಶ್ರುತಾವಳಿಗಂ ಕಾಣದ | ಕಂಡೆನೆನುತಂ ಮುದದಿಂ || ದತ್ಯದ್ಭುತರೂಪಮನಾ || ದಿತ್ಯಾತ್ಮಜನೀಕ್ಷಿಸುತ್ತೆ ವಿಸ್ಮಿತನಾದಂ 1 ೬ ಬಲವಂದೊಯ್ಯನೆ ತತ್ವದ || ನಳಿನಂಗಳೆ ರಗಿ ನಿಂದು ಕಯ್ಯುಗಿದು ಮಹೋ || ತೃಲರಿಪುವಂ ಕಂಡಂಬುಧಿ | ಯೋಲೆ ಸಂತಸದಿಂದ ರವಿಸುತಂ ನುತಿಗೆಯ್ತಂ ! ೧೧೮ | ದೇವ ಪರಬ್ರಹ್ಮಾತ್ಮಕ | ದೇವ ನಿರಾಕಾರ ಮಹಿಮ ಸಾಕಾರ ಮಹಾ || ದೇವ ನಿರಂಜನ ನಿರುಪಮ | ದೇವಾಧಿಪವಂದ್ಯಚರಣ ಶರಣಾಗೆಂದಂ | ೫೧೯ | ಮೃಡಕಮಲಭವಾದ್ಯರ್ನಿ | ಡಿಯಂ ಸಲೆ ಕಾಣದಿರಲ್ಲಾನೇಸರವಂ ||
ಪುಟ:ಹನುಮದ್ದ್ರಾಮಾಯಣಂ.djvu/೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.