38 ಹನುಮದ್ರಾಮಾಯಣ. ಗಳಿಲನೆ ಕೋಪಾಟೋಪದೊ | ಭುಲಿಯುತ್ತಂ ತಿವಿದನಬ್ಬ ಬಾಂಧವಸುತನಂ } ೧೩೫ | ತಿವಿದಾಘಾತಕೆ ನೋಯದೆ || ರವಿಸಂಭವನುಗ್ರಮಪ್ಪ ಕೋಪದಿನಿಂದೋ || ದೃವಸಂ ತಿವಿದಂ ಮುಷ್ಟಿಯೋ | ಳವಿಗಂ ಸಿಡಿಲೆರಗುವಂತೆ ಸಂತತರವದಿಂ || ೧೩೬ | ಕಾದಿದರಿರ್ವಪ್ರಟುಛಟ | ರಾದಿಯೋಳಾ ಜಂಭನಿಂದ್ರರಾಜಗೆ ನಿಂದೋಲ್ | ಮಾಧವಮಧುಕೈಟಭರಾ || ಯೋಧನಮೋ ಎಂಬೋಲಾದುದದನೇವೇಳ್ವಂ || ೧೩೭ || ಅಳ್ಳದೆ ಮನದೊಳ್ಳಯ್ಯಂ | ಸಿಲ್ಕದೆ ಕಡುಬಿನಿಂದೆ ವೀರಾಗ್ರಣಿಗಳು !! ಬಳ್ಳದೆ ಯುದ್ಧಂಗೆಯ್ಯುತಿ | ರಿ ರಘುನೀಕಿಸುತ್ತ ವಿರ್ದ್ವಂ ಮರೆಯೋಳ್ || ೧೩೮ || ಅಗ್ರಭವಾನುಜರೊಂದೇ | ವಿಗ್ರಹಮೋ ಎಂಬೆಲಂದು ನಿಂದಿರೆ ರಣದೊಳ್ || ನಿಗ್ರಹಿಸಲಾರದೆ ನಾ | ಸಾಗ್ರದೊಳಂಗುಲಿಯನಿಟ್ಟು ರಾವವನಿರ್ದ್ದ೦ | ೧೩೯ || ಅನಿತರೊಳುದ್ದತಶೌರ್ಯದಿ || ನನಿಮಿಷಪತಿಪುತ್ರನೈದೆ ವೊಡೆಯನ್ನಂ || ಮನಗುಂದಿ ಭಯೋದ್ರೇಕದೊ | ೯ನಚಾತಂ ಋಷ್ಯಮೂಕಗಿರಿಯಂ ಸಾರ್ದ೦ || ೧೪ಂ 10 ಶಿವಶಿವ ಕಟ್ಟುದು ಕಜ್ಜಂ | ರವಿಚಾತಂ ತನ್ನ ಮನದೊಳೇಂ ತಿಳಿದಪನೋ || ತವಿಪುದದೆಂತಾತನ ಚ | ತಮನೆನುತಂ ರಾಮನಾತನೆಡೆಗೆಳಂದಂ || ೧೪೧ || ಕಂಡಾ ರಾಘವನಂ ಮಾ | ರ್ತಾ೦ಡಸುತಂ ಮೂದಲಿಸಿದನೆನ್ನಗ್ರಜನಂ | ದಂಡಿಸಿ ಬಾಳ್ಳರನೀ ಭೂ | ಮಂಡಲದೊಳ್ಳಾನಿನ್ನು ಸಾಹಸವುಂಟೇ | ೧೪೨ |
ಪುಟ:ಹನುಮದ್ದ್ರಾಮಾಯಣಂ.djvu/೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.