ತೃತೀಯಾಶ್ವಾಸ. 49 ನೋಟಕರಕ್ಷಿರುಚಿಯೋ ಶುಕ ! ಘೋಟಕನಸಮಾಸ್ತ್ರದಗ್ರದಲಗೊ ಇದೆಂಬೊಲ್ | ಮಾಟಿನಿಸಿ ಮನಂಗೊಳ ವ | ಧೂಟಿಯ ಪದನಖರನಿಕರಮೇಂ ಶೋಭಿಸಿತೋ || ೫೦ || ಅಲತೆಗೆಯಂ ಪಳಿದುಂ ಕೆಂ || ದಳಿರಂ ಸಲೆ ಗೆಲ್ಲು ಪಂಚವಿಶಿಖನ ಕಿನಿಸಂ | ಸೆಳೆದು ಮೆಟ್ಟಿದಳೆನೆ ಪದ | ತಳಮುಂ ಪರಿಶೋಭಿಸಿತ್ತು ತನ್ಮಾನಿನಿಯಾ || ೩೧ | ಶಶಿಕಿರಣಂ ಪಸರಿಸದೊಲ್ | ಮಿಸುಪದ್ರಿಗಳಿರ್ವುವಿಲ್ಲಿ ಭಯಮಿಲ್ಲೆನುತಂ || ಸಸಿನೆ ನೆಲೆಗೆಯ್ಯುಮಿರ್ಪುವೊ | ಬಿಸಜಗಳೆನೆ ರಂಜಿಸಿದುವು ಚರಣಗಳನಳಾ || ೩೨ | ಪೊಡಪಾಯ್ದ ಕಳಮಮೋ ರತಿ | ಯೋಡೆಯನ ಮೂಡಿಗೆಯೋ ಪೊನ್ನ ಪೊಸ ಗರಿವೂವೋ || ಪಡಿಸಣಕಸಾಧ್ಯವೆಂದೆನೆ | ಕಡುಸೊಬಗಾಂತೆಸೆದುದವಳ ಜಂಘಾಯುಗಳಂ || ೩೩ # ಪೊಂಬಾಳೆಗಂಬಗಳೊ ಮಾ | ತಂಗಾರ್ಭಕಕರಮೊ ಚಾರುಕರಭದೊಯೆನೆ ಸಾ | ರಂಗಾಕ್ಷಿಯ ನುಣೇಡೆ ಕಡು || ರಂಗಾಂತೆಸೆದತ್ತು ಪೇಳಲೆಂತಾ ಸೊಬಗು | ೩೪ || ಕರಿಕುಂಭಂ ಹರಿಯಶನಂ | ಕರಂಗುವುದು ಜಲಕೆ ಪುಳಿನಮಂದುರೆ ಜರೆದುಂ || ಸುರಗಿರಿಯಂದಂಬಡೆದಾ | ತರಳೆಯ ಪೊರವಾರ್ಗೆ ಸಾಟಿಯಹುದಂ ಕಾಣೆಂ | ೩೫ | ಹರಿಗಂ ಕೌರ್ಯ ಸಲೆ ಪು | ಸ್ವರಮದು ಮತಿಶೂನ್ಯ ಮೆಂದು ಸರಸತಿಯರಸಂ || ಸರಸಿಜನಾಳಮನುಂ ತಂ | ದಿರಿಸಿರ್ಪನೊ ಎಂಬೊಲವಳ ಕಟಿತಟಮೆಸೆಗುಂ 1 ೩೬ | ತನುಮಧ್ಯಮೆಂತು ನಿಲ್ಕುದೊ || ಎನುತಂ ಪರಮೇಷ್ಟಿಯವಳ ಕಟಿಮಧ್ಯದೊಳಂ ||
ಪುಟ:ಹನುಮದ್ದ್ರಾಮಾಯಣಂ.djvu/೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.