50 ಹನುಮದ್ರಾಮಾಯಣ. ಮಿನುಗುವ ಸೂತ್ರಗಳಂ ತಂ ! ದನುವಿಂ ಬಿಗಿದಿರ್ಪನೆಂಬೋಲೆಸೆಗುಂ ವಳಿಗಳ್ | ೩೭ | ಮಿರುಗುವ ಲಾವಣ್ಯಸರೋ | ವರಮೋ ಮೇಣಯ್ತು ಮೊಗನ ಭಯದಿಂ ಮದನಂ ! ಮರೆಗೊಂಡ ತಾಣವೋ ಎನೆ | ಕರಮೊಪ್ಪಿದುದವಳ ನಿಮ್ಮನಾಭೀಕುಹರಂ \ ೩೮ | ಪೊಕ್ಕುಳ ನುನಿನೇದ್ದು Fo | ಗಕ್ಕನೆ ಶಶಿಬಿಂಬಸುಧೆಯನುಷ್ಟೂಡೆ ವೋಗಲ್ | ಕಕ್ಕಸಮೊಲೆವೆಟ್ಟಿನೊಳಂ | ಸಿಕ್ಕಿದ ಕಾಲಾಹಿಯೋ ಎನೆ ಬಾಸೆಯದೆಸೆಗುಂ || ೩೯ i! ಜಲರುಹಕುದ್ಮಲಗಳೊ ಶ್ರೀ | ಫಲಗಳೊ ಗಿರಿಯುಗಮೊ ಕೋಕಮಿಧುನಮೊ ಮಿಗೆ ಪೊಂ |! ಗಳಸಂಗಳೇ ಕಡಿದ ಬುಗುರಿ | ಗಳೊ ಎನೆ ಕಣೋಳಿಸಿದತ್ತು ಕುಚಯುಗಮವಳಾ || ೪೦ || ಕಂದದ ಶಿರೀಷಮಾಲೆಯೂ | ಕುಂದದ ಕೋಮಲಿತಕಮಲನಾಳಮೋ ನೋಡಲ್ 11 ಬಂಧುರಕನಕಲತೆಯೋ ಎಂ ! ಬಂದದ ನಳಿದೋಳಳೆಸೆಗುಮಾ ಭಾಮಿನಿಯಾ | ೪ | ಕಂಬುಸಮಾನಸುಕಂಠದ | ಚೆಂಬವಳದ ತುಟಿಯ ಕುಂದರದನದ ಮುಕುರಾ || ಡಂಬರಧಿಕೃತಗಂಡದ | ಶಂಬೂಕಶ್ರವಣಯುಗದ ಕೋಮಲೆಯೆಸೆದಳ _| ೪9 # ದಿವದಂತೆ ತಾರಕಾನ್ವಿತ | ಮವಿರತವಿಹಗಾಳಿಯಂತೆ ಪಕ್ಷ ಯುತಂ ಮಾ | ಧವನಂತೆ ಸಹದ್ಯೋದರ | ಮವಳದ್ವಿತಯಮೊಪ್ಪುಗುಂ ರಮಣೀಯಂ | ೪೩ | ಸೊಗಯಿಪ ಚಂಪಕನಾಸದ | ಮುಗುಳಂಬನ ಚಾರುಚಾಪದಂತೊಪ್ಪುವ ಪು ! ರ್ಬುಗಳರೆದಿಂಗಳನೇಡಿಪ | ಮೃಗಮದಯುತಫಾಲದಬಲೆ ರಾರಾಜಿಸಿದಳ್ | | ೪ಳ |
ಪುಟ:ಹನುಮದ್ದ್ರಾಮಾಯಣಂ.djvu/೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.