ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- 2 - ನ್ನು ತಿದ್ದಿ, ಗ್ರಂಥಪರಿಶೋಧನಕಾರ್ಯದಲ್ಲಿ ಸಹಾಯಕರಾದುದಕ್ಕಾಗಿ “ಸೂಕ್ತಿ” ಸಂಪಾದಕರಾದ ಮ/ ಎನ್. ರಾಜಗೋಪಾಲಕೃಷ್ಣ ರಾಯರಿಗೂ ಕೃತಜ್ಞತಾಪೂರ್ವ ಕವಾದ ವಂದನೆಗಳನ್ನು ಸಮರ್ಪಿಸುತ್ತೇನೆ. ವಾಚಕರ ಭಾಷಾಭಿರುಚಿಯು ಈಷನ್ನಾತ್ರವಾದರೂ ಅತಿಶಯಿಸಲ್ಪಟ್ಟರೆ, ಈ ನನ್ನ ಶ್ರಮವು ಸಾರ್ಥಕವಾದುದೆಂದು ಸಂಭಾವಿಸುತ್ತೇನೆ. ಉಡುಪಿ, ಡಿಸೆಂಬರು, 1913, ಸಜ್ಞ ನವಿಧೇಯ, ಮು, ಶಿವರಾಮಯ್ಯ.