ಚತುರ್ಥಾಾಸ. &9 ದೇವರ್ಗೆತಕೆ ಕೋಪಂ | ಸೇವಕರಾಮತ್ತೆ ನಿಮಗೆ ಪರಿಪಂಥಿಗಳೇ || ನೋವಿರಲೆಮ್ಮ ಮುನ್ನಂ ! ಭಾವಮಿನೇಕತದಿನಾಯ್ತು ಕರುಣಿಪುದೆಂದಂ || ೪೫ || ಹನುಮನದೇಂ ಪ್ರೌಢನೊ ಸುರ | ಪನ ಪೌತ್ರಂಬೆರಸು ಬೇಗದಿಂ ಲಕ್ಷಣನಂ || ಸನಯಂ ಕರೆತಂದುಂ ರವಿ | ಜನ ಪೊರೆಯಂ ಸಾರ್ದನವನ ಮುಳಿಸಂ ತಿಳಿಸಲ್ki ೪೬ || ನಡುವನೆವಾಗಿಲೋಳಂ ನಿಂ | ದಡಿಗೆರಗುತೆ ರಕ್ತಿ ಸೆಂದ ತಾರಾಸತಿಯಂ || ಕಡುಹರಿಸಂಗೊಳಿಸುತೆ ಮಿಗೆ || ನಡೆತಂದಂ ರವಿಜನೆಡೆಗೆ ಲಕ್ಷ್ಮಣನಾಗಳ {{ ೪೭ | ಕಾಣುತೆ ಸುಗ್ರೀವಂ ಕ | ಯಾಣಿಕೆಯಂ ಕೊಟ್ಟು ಭಕ್ತಿಯಿಂ ಪೊಡಮಟ್ಟುಂ | ಕ್ರೋನೇಶಸುತನೊಳಂ ಮ || ಫ್ಲ್ಯಾಣೋಪಮದೇವ ಕಾವುದೆಂದಂ ನಿಂದುಂ | ೪೮ | ಕೃಪೆಯೆನಿತೋ ರಘುವಂಶದ | ನೈಪರೊಳ್ ತತ್ಕಣದೆ ಲಕ್ಷಣಂ ವಕ್ಷದೊಳಂ || ಕಪಿವರನಂ ತಳ್ಳಯ್ಯುತೆ | ವಿಪುಳತರಾನಂದದಿಂದೆ ಮನ್ನಿಸಿದನಣಂ {{ ೪೯ | ಇಂಗಿತಮಂ ತಿಳಿದುಂ ಕಪಿ | ಪುಂಗವನಾ ಸಮಯದಲ್ಲಿ ಕಯ್ಯುಗಿದು ದಯಾ | ಪಾಂಗನೆ ಕರೆಸಿರ್ಪೆ ಸಮ || ರಾಂಗಣದೊಳ್ಳಿತ್ವ ಕೀಲಪತಿಗಳನೆಂದಂ || ೫೦ | ನುಡಿದ ದಿವಸಕ್ಕೆ ಬಾರದೆ || ತಡಗೆಯ ಪರಾಧಮೆನ್ನೊಳೊಂದಿರ್ಪುದು ನೀ॰ ೧. ಪೊಡೆಯೊಳದನಿಡದೆ ಕಪಿಗಳ | ಪಡೆಯಂದವನೈದೆ ನೋಳ್ಳುದೆಂದಂ ರವಿಜರಿ | ೫ | ಇಂತೆಂದ ಭಾನುಜಂ ಸಹಿ || ತಂ ತಳ್ಳದೆ ಬಂದು ಲಕ್ಷಣಂ ಮುದದಿಂ ಭೂ |
ಪುಟ:ಹನುಮದ್ದ್ರಾಮಾಯಣಂ.djvu/೭೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.