72 ಹನುಮದಾಮಾಯಣ. ಮಿನುಗಿದನತಿಬಲನಿವನಂ | ದನುಜನ ಪಟ್ಟಣಕೆ ಕಳಿಸೆ ಬಾಳೆಯದಕ್ಕು! 1 ೬೭ | ರವಿಜಾ ನೀನೆಂದುದು ದಿಟ | ಮಿವನೇ ಶುದ್ಧಾತ್ಮನಕ್ಕೆ ಹರಸವತಾರಂ || ವಿವರಮನರಿಪುವೆನೆಂದುಂ | ಪವನಜನಂ ಕರೆದು ಪೇಳ ನಾ ರಘುವೀರಂ || ೬೮ } ಬಾ ಮಗನೆ ಪೋಗು ಬೇಗನೆ || ಭಾಮಿನಿಯಂ ಕಂಡು ತಿಳಿದು ನೆಲೆಯಂ ಮಿಗೆ ಮ | ನಾಮಾಕ್ಷರದುಂಗುರಮಂ || ಪ್ರೇಮದೊಳಾನಿತ್ತೆನೆಂದು ಕುಡು ನೀನೆಂದಂ | ೬೯ | ಬಳಿಕೆ ಜನಾಂತಿಕದೊಳ್ ಶ್ರೀ | ಲಲನೆಯ ಮೆಯ್ದು ರಿಪಿನೆಲ್ಲ ವೃತ್ತಾಂತಮನುಂ || ನಲವಿಂ ಪೇಳುಂಗುರಮಂ | ಘಳಿಲನೆ ಕೊಳ್ಕೊಡನೆ ಹನುಮನಂ ಬೀಳ್ಕೊಟ್ಟಂ || ೭೦ ! ಬೆಂಒಲಕೆ ವಾಲಿಸುತನಂ | ಜಾಂಬವನಂ ಸೇನೆವೆರಸು ನಿಯಮಿಸಿ ತಿಂಗ | ಇುಂಬಲ್ಬಂ ಬಾರದಿರ || ಬ್ಲೊಂಬೆಂ ಕಪಿನಾಧರಸುವನೆಂದಂ ರವಿಜಂ | ೧ | ಇಂತೆನೆ ಹನುಮಾದ್ಯರ್ಭೂ | ಕಾಂತನ ಪದಪದಕೆರಗಿ ಮಿಗೆ ಬೀಳ್ಕೊಂಡುಂ || ಸಂತಸದಿಂ ಯಾಮಾಶಾ | ಪ್ರಾಂತಕ್ಕಂ ಬಟ್ಟೆವಿಡಿದು ಬರುವರುತಿರ್ದ್ದರ್ 11 ೨ | ಇತ್ತಲ್ ಶತಬಲಿವಿನತ | ರ್ಮತ್ಯಂ ವೈದ್ಯಂ ಸುಷೇಣನುಂ ಭರದಿಂದಂ || ತತ್ವದ್ದರಣಿಯನೀಕ್ಷಿಸಿ | ಬಿತ್ತರಿಸುತ್ತಿರ್ದರೈದೆ ಸೀತಾಪತಿಗಂ || ೭೩ || ಬಳಿಯಂ ಸುರಪನ ಮುಮ್ಮಂ || ಬಲಮುಂ ಸಂದಣಿಸೆ ನಾಡೆ ತೆಂಕಲ್ಲೆ ಸೆಗಂ || ಘಳಿಲನೆ ಬರುತಿರೆ ವಿಂಧ್ಯಾ ! ಚಲದಡವಿಯೊಳೊರ್ವ ರಕ್ಕಸನನೀಕ್ಷಿಸಿದಂ | ೭೪ ||
ಪುಟ:ಹನುಮದ್ದ್ರಾಮಾಯಣಂ.djvu/೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.