ಚತುರ್ಥಾಶ್ವಾಸ. ಒರ್ವ್ವಗಿ್ರ್ರಸ್ಸುದು ಸೈನಿಕ | ಮುರ್ವಿಕರಿಂ ಲೆಕ್ಕಿಸಿ ಸಾಧ್ಯಮದಲ್ಲಂ || ಶರ್ವಂ ಮುನಿದೊಡೆ ಬಳಿಕಂ ! ನಿರ್ವಹಿಪ ಸಮರ್ಥರಿದೆಕೊ ಬೆಸಸಳಿಗಮಂ {{ ೬೦ | ಎನೆ ರಘುಜರಿ ಸಂತಸದಿಂ | ದಿನಸುತನಂ ತಳ್ಗೆಯು ಭರದಿಂ ಸೀತಾ || ವನಿತೆಯ ವಾರ್ತೆಯನೆನ್ನೆಡೆ | ಗನುವಿಂ ತರಲಾರ್ಪ ಕೀಶರಂ ಕಳಿಪೆಂದಂ 11 ೬೧ | ದೇವ ನಿರೂಪಿಸಿದಂದದೊ | ೪ ವಾನರಭಟರನೆಯೀ ಸುವೆನೆಂದುಂ ಸು || ಗ್ರೀವಂ ಪಶ್ಚಿಮದಿಶೆಗೆ ಮ | ಹಾವೈದ್ಯನನಾ ಸುಷೇಣನಂ ಪೋಗೆಂದಂ | ೬೨ | ಬಡಗಲ್ಲಾ ಶತಬಲಿಯನು | ಮೊಡನೆ ಸುರಾಧಿಪನ ದಿಕ್ಕಿಗಂ ವಿನತನನುಂ || ಪಡೆವೆರಸು ಪೋಗಿ ರಘುಜನ | ಮಡದಿಯನರಸುತ್ತೆ ಬಂದು ಪೇಳ್ವುದೆಂದಂ li ೬೩ || ಅವರವರಂ ಕರೆಕರೆದುಂ | ವಿವರಿಸಿ ಭೂಪ್ರಾಂತದಿರವನು ಬೀಳ್ಕೊಟ್ಟುಂ | ರವಿಜಂ ಕಯ್ಯುಗಿದುಂ ರಾ | ಘವಗೆಂದಂ ವಾಯುಸುತನನೀಕ್ಷಿಸುತಾಗಳ || ೬೪ || ಜಲಧಿಯ ಮಧ್ಯದೊಳಾ ದಶ | ಗಳನ ಮಹಾಪುರಮನೈದೆ ಪೊಕ್ಕುಂ ಸೀತಾ || ಲಲನೆಯನೀಕ್ಷಿಸಿ ಬರ್ಪೊಡೆ | ಕಲಿಹನುಮಂಗಲ್ಲ ದಿತರ ಭಟಕುಲಕಳವೇ | ೬೫ || ಈತಂ ನಿಪುಣಂ ಸಾಹಸಿ || ನೀತಿಯುತಂ ಧೈರ್ಯಶಾಲಿ ಮತಿಮಂತಂ ವಿ || ಖ್ಯಾತಂ ಮದ್ಭಗಿನೀಸಂ | ಜಾತಂ ಸಚ್ಚರಿತನಿವನಿನಕ್ಕುಂ ಕಜ್ಜಂ 1 ೬೬ H. ಜನಿಸಿದ ಮಾತ್ರದೊಳಂ ಸೂ | ರ್ಯನ ಮಂಡಲಮಂ ತುಡುಂಕಿ ವಜ್ರಾಂಗದೊಳಂ ||
ಪುಟ:ಹನುಮದ್ದ್ರಾಮಾಯಣಂ.djvu/೭೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.