ಪಂಚ ಮಾ ಶ್ವಾಸ. ನಿ 'ಹೈ ವೃತ್ತ !! ಶಾಂತಾಕಾರನನೇಕರೂಪನತುಲಂ ದೈತ್ಯಾಡ್ರಿದಂಭೋಳಿ ವೇ | ದಾಂತಾರಾಮವಿಹಾರನಬ್ಬನಯನಂ ದೇವಂ ಘನಶ್ಯಾಮಲಂ || ಸಂತೋಷಾನ್ವಿತಮಾನಸಂ ಭವಹರಂ ಸದ್ಧ ಪಾವೋನ್ನತ | ಮುಂ ಶ್ರೀರಾಘವಂ ಸಂತತಂ ||೧|| ಕಂದ || ಚಿದ್ರೂಪಂ ಚಾಮಿಾಕರ || ಕುದ್ರೋಪಮುದಿವ್ಯಗಾತ್ರನನಿಲಸುತಂ ಶ್ರೀ || ಮದ್ರಾವೋತ್ತಮದೂತಂ ! ರುದ್ರಾಂಶಂ ಕುಡುಗೆ ನಿಚ್ಚಮಾನಂದಮನುಂ || ೨ || ವನನಿಧಿಯನೆಂತು ಪಾಯಂ | ಜನಕಟೆಯಂ ಕಂಡನೆಂತು ಪವಮಾನಸುತಂ || ವಿನಯದೆ ತತ್ಕಥೆಯಂ ಪೇ | ಳೆನುತಂ ಮುನಿವಿತತಿ ಕೇಳೆ ಪೇಳಂ ಸೂತಂ | & || ಯತಿಗಳಿರ ಕೇಳಿಮನಿಲನ | ಸುತನಾ ಶೈಲಾಗ್ರದಲ್ಲಿ ಮನದೊಳ್ಳಿತಾ || ಪತಿಯ ಪದಾಂಬುಜಮಂ ನೆನೆ || ವುತೆ ದಕ್ಷಿಣದಿಕ್ಷಧಕ್ಕಮಭಿಮುಖನಾದಂ 1 ೪ || ಕರಗಳನೂದ್ದು ೯೦ ಮೇಜ | ಚರಣಮನುಂ ಬಲಿದು ತನುವನುಡುಗಿಸಿ ಮಗುಳಂ | ಬರಮಾರ್ಗಮನೀಕ್ಷಿಸುತುಂ | ಗಿರಿದುದಿಯಿಂ ಪಾರ್ದನಂದು ಪವನಕುಮಾರಂ || ೫ || ಜರ್ಜರಿತವಾದುದಾ ಗಿರಿ | ನಿರ್ಜರರು ನೋಡುತಿರ್ದ್ದರಭಾಂಗಣದೊಳ್ | ದುರ್ಜಯಮಡಸಿತು ಲಂಕೆಗೆ | ನಿರ್ಜಿವಮುವಾದುದಂಬುಚರಕುಲಮಾಗಳ್ | || ೬ ||. ಸುರವರನೀತನ ಬಲಮಂ || ಪರಿಕಿಪೊಡಂ ನಾಗಮಾತೆಯಂ ಕಳಿಪಲ್ಲಾ ||
ಪುಟ:ಹನುಮದ್ದ್ರಾಮಾಯಣಂ.djvu/೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.