ಈ ಪುಟವನ್ನು ಪ್ರಕಟಿಸಲಾಗಿದೆ
ವಿಸ್ತೀರ್ಣ | 8441ಚ.ಕಿ.ಮೀ. | ಚಿತ್ರ ಮಂದಿರಗಳು | 46 | |
ಜನಸಂಖ್ಯೆ | 2694264 | ಕೃಷಿಕರು | 2ಲಕ್ಷಗಳು | |
ಗ್ರಾಮ ಪಂಚಾಯತುಗಳು | 350 | ಕೃಷಿಕಾರ್ಮಿಕರು | 18ಲಕ್ಷಗಳು | |
ಗ್ರಾಮಗಳು | 615 | ವಾಡಿಕೆ ಮಳೆ | 4029ಮಿ.ಮೀ. | |
ನಗರಗಳು | 16 | ಮಳೆಯ ದಿನಗಳು | 120 | |
ಪುರಸಭೆಗಳು | 21 | ಅರಣ್ಯ ಪ್ರದೇಶ ಹೆಕ್ಟೇರ್ | 226987 | |
ವಿಧಾನಸಭಾ ಕ್ಷೇತ್ರಗಳು | 15 | ಭತ್ತದ ಕೃಷಿಕ್ಷೇತ್ರ | 145506 | |
ಪೊಲೀಸ್ ಠಾಣೆಗಳು | 52 | ದ್ವಿದಳ ಕೃಷಿ ಕ್ಷೇತ್ರ | 19767 | |
ನ್ಯಾಯಬೆಲೆ ಅಂಗಡಿಗಳು | 879 | ಅಡಕೆ ಕೃಷಿಕ್ಷೇತ್ರ | 21762 | |
ಕಾರ್ಖಾನೆಗಳು | 638 | ತೆಂಗು ಕೃಷಿ ಕ್ಷೇತ್ರ | 22457 | |
ಸಣ್ಣ ಕೈಗಾರಿಕೆಗಳು | 11131 | ಗೇರು ಕೃಷಿ ಕ್ಷೇತ್ರ | 41656 | |
ಕಾರುಗಳು | 20971 | ರಬ್ಬರ್ ಕೃಷಿ ಕ್ಷೇತ್ರ | 11914 | |
ದ್ವಿಚಕ್ರ ವಾಹನಗಳು | 87862 | ವೀಳ್ಯದೆಲೆ ಕೃಷಿ ಕ್ಷೇತ್ರ | 494 | |
ಒಟ್ಟು ವಾಹಗಳು | 144165 | ಕರಿಮೆಣಸು ಕೃಷಿ ಕ್ಷೇತ್ರ | 1041 | |
ರೈಲುಮಾರ್ಗ ಕಿ.ಮೀ. | 223 | ಯುವಕ ಮಂಡಲಗಳು | 803 | |
ಅಂಚೆ ಕಛೇರಿಗಳು | 788 | ಯುವತಿ ಮಂಡಲಗಳು | 195 | |
ದೂರವಾಣಿ ಕೇಂದ್ರಗಳು | 191 | ವ್ಯಾಯಾಮ ಶಾಲೆ | 52 | |
ತಂತಿ ಕಛೇರಿಗಳು | 532 | ಗ್ರಂಥಾಲಯಗಳು | 271 | |
ದೂರವಾಣಿಗಳು | 86000 | ತೋಟಗಾರಿಕಾ ಫಾರ್ಮ್‌ಗಳು | 23 | |
ಅಂಗನವಾಡಿಗಳು | 2727 |
ಆಕರಗಳು : ದ.ಕ ಜಿಲ್ಲಾ ಗಜೆಟಿಯರ್ : ಕರ್ನಾಟಕ ಸರಕಾರ
ಸುದರ್ಶನ : ಡಾ। ಟಿ.ಎಂ.ಎ ಪೈ ಅಭಿನಂದನ ಗ್ರಂಥ
ದ.ಕ. ಜಿಲ್ಲಾ ಅಂಕಿ ಅಂಶಗಳ ನೋಟ : ಜಿಲ್ಲಾ ಸಂಖ್ಯಾ ಸಂಗ್ರಹಾಣಾಧಿಕಾರಿ
ದ.ಕ.ಜಿಲ್ಲಾ ಪಂಚಾಯತ್‌ನ ದಾಖಲೆಗಳು,
55