ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆವಾಹನೆ ಮುದ್ರೆ - ಶ್ರೀದುರ್ಗಾದೇವಿ ಇಹಾಗಚ್ಚ, ಇಹಾಗಚ್ಚ |
ಸಂಸ್ಥಾಪನೆ ಮುದ್ರೆ - ಇಹ ತಿಷ್ಕ, ಇಹ ತಿಷ್ಕ ||
ಸಂವಿಧಾಪನೆ ಮುದ್ರೆ - ಇಹ ಸನ್ನಿಧೇಹಿ, ಇಹ ಸನ್ನಿಧೇಹಿ |
ಸಂನಿರೋಧನೆ ಮುದ್ರೆ - ಇಹ ಸನ್ನಿರುಧ್ಯಸ್ತ, ಇಹ ಸನ್ನಿರುಧ್ಯಸ್ತ |
ಸಂಮುಖೀಕರಣ ಮುದ್ರೆ - ಇಹ ಸಮ್ಮುಖೋ ಭವ, ಇಹ ಸಮ್ಮುಖೋ ಭವ |
ಕೈ ಮುಗಿದು - ಅತ್ರಾಧಿಷ್ಟಾನಂ ಕುರು,ಮಮ ಪೂಜಾಂ ಗೃಹಾಣ|
ಈಗ ಶ್ರೀದುರ್ಗಾದೇವಿಯನ್ನು ಆವಾಹನೆ ಮಾಡಿದ ಪಾತ್ರೆಗೆ ಗಂಧಪುಷ್ಪದಿಂದ ಪೂಜಿಸಿ -
ಓಂ ಕ್ರೀಂ ಏತೇ ಗಂಧಪುಷ್ಟೇ ಶ್ರೀದುರ್ಗಾಯ್ ದೇವತಾಯ್ಕೆ ನಮಃ |
'ಕ್ರೀಂ' ಮಂತ್ರದಿಂದ ಮತ್ಯಮುದ್ರೆಯಲ್ಲಿ ಪಾತ್ರೆಯ ಮೇಲೆ ಜಪಿಸಿ (10 ಬಾರಿ)
ನಂತರ ಎಡಗೈ ಕರತಲದ ಮೇಲೆ ಬಲಗೈ ತರ್ಜನಿ ಮಧ್ಯಮ ಬೆರಳುಗಳಿಂದ -
'ಫಟ್” ಎಂದು 3 ಬಾರಿ ತಟ್ಟಿ
ಮುದ್ರೆ ತೋರಿ -
ಧೇನು ಮುದ್ರೆ, ಯೋನಿ ಮುದ್ರೆ, ಪರಮೀಕರಣ ಮುದ್ರೆ
ನಂತರ ಪಾತ್ರೆಯಿಂದ ಅರ್ಭ್ಯದ ನೀರನ್ನು ಸ್ವಲ್ಪ ತೆಗೆದುಕೊಂಡು 'ಹೀಂ' ಮಂತ್ರದಿಂದ ತಲೆ, ದೇಹ ಮತ್ತು ಪೂಜಾ
ಉಪಕರಣಗಳ ಮೇಲೆ ಪ್ರೋಕ್ಷಿಸಿ.
ಪೀಠಪೂಜೆ ಯಂತ್ರದ ಮೇಲೆ ಗಂಧಪುಷ್ಟಗಳಿಂದ ಪೂಜೆ
ಓಂ ಕ್ರೀಂ ಏತೇ ಗಂಧಪುಷ್ಪ ಪೀಠದೇವತಾಳ್ಳೋ ನಮಃ |
ಓಂ ಕ್ರೀಂ ಏತೇ ಗಂಧಪುಷ್ಪ ಪೀಠಶಕ್ತಿಭೈ ನಮಃ |
ಮಹಾಸಿಂಹಪೂಜೆ ಓಂ ವಜ್ರನಖದಂಷ್ಟಾಯುಧಾಯ ಮಹಾಸಿಂಹಾಯ ಹೂಂ ಫಟ್ ನಮಃ |

ಏತೇ ಗಂಧಪುಷ್ಪ ಮಹಾಸಿಂಹಾಸನಾಯ ನಮಃ |

ಪುನಃ ಕರನ್ಯಾಸ
ಪುನಃ ಅಂಗನ್ಯಾಸ
ಓಂ ಹ್ರಾಂ ಹೃದಯಾಯ ನಮಃ
ಓಂ ಕ್ರೀಂ ಶಿರಸೇ ಸ್ವಾಹಾ
ಓಂ ಹೂಂ ಶಿಖಾಯ್ಕೆ ವಷಟ್
ಓಂ ಹೈಂ ಕವಚಾಯ ಹೂಂ।
ಓಂ ಹೈಂ ನೇತ್ರತ್ರಯಾಯ ವೌಷಟ್
ಓಂ ಹ್ರಃ ಓಂ ಪ್ರ:ಕರತಲಪೃಷ್ಠಾಭ್ಯಾಂ ಅಸ್ತಾಯ ಫಟ್

11