ಈ ಪುಟವನ್ನು ಪ್ರಕಟಿಸಲಾಗಿದೆ

ಅನಾಹತಧ್ವನಿರ್ಘಂಟಾ ವಾಯುತತ್ವಂ ಚ ಚಾಮರಮ್ |
ಸಹಸ್ರಾರಂಭವೇಚ್ಛತ್ರಂ ಶಬ್ದತತ್ವಂ ಚ ಗೀತಕಮ್
ನೃತ್ಯಮೀಂದ್ರಿಯಕರ್ಮಾಣಿ ಚಾಂಚಲ್ಯಂ ಮನಸಸ್ತಥಾ |
ಸುಮೇಖಲಾಂ ಪದಮಾಲಾಂ ಪುಷ್ಪಂ ನಾನಾವಿಧಂ ತಥಾ||
ಅಮಾಯಾದ್ಯೈರ್ಭಾವಪುಷ್ಪೈರರ್ಚಯೇತ್ ಭಾವ ಗೋಚರಮ್ |
ಅಮಾಯಮನಹಂಕಾರಮರಾಗಮಮದಂ ತಥಾ||
ಅಮೋಹಕಮದಂಭಂ ಚ ಅದ್ವೇಷಾಕ್ಷೋಭಕೌ ತಥಾ |
ಅಮಾತ್ಸರ್ಯಮಲೋಭಂ ಚ ದಶಪುಷ್ಪಂ ವಿದುರ್ಭುದಾಃ||
ಅಹಿಂಸಾ ಪರಮಂ ಪುಷ್ಪಂ ಪುಷ್ಪಮಿಂದ್ರಿಯನಿಗ್ರಹಃ |
ದಯಾಪುಷ್ಪಂ ಕ್ಷಮಾಪುಷ್ಪಂ ಜ್ಞಾನಪುಷ್ಪಂ ಚ ಪಂಚಮಮ್||
ಇತಿ ಪಂಚದಶೈರ್ಭಾವಪುಷ್ಪೈ: ಸಂಪೂಜಯೇತ್ ಶಿವಮ್||
ವಿಶೇಷಾರ್ಥ್ಯ ಸ್ಥಾಪನೆ (ದುರ್ಗಾಪೂಜೆಯ ವಿಶೇಷಾರ್ಥ್ಯದಲ್ಲಿ ಶಂಖ ವರ್ಜ್ಯ)
(ಕೋಶದ ಎಡಗಡೆ) ಮಂಡಲ ಬರೆದು ಪೂಜೆಮಾಡಿ -
ಓಂ ಏತೇ ಗಂಧಪುಷ್ಪೇ ಆಧಾರಶಕ್ತಯೇ ನಮಃ |
ಮಂಡಲದ ಮೇಲೆ ತ್ರಿಪಾದಿಕಾ ಇಟ್ಟು ಪೂಜಿಸಿ -
ಓಂ ಏತೇ ಗಂಧಪುಷ್ಪ ಮಂ ವಕ್ನಿಮಂಡಲಾಯ ದಶಕಲಾತ್ಮನೇ ನಮಃ |
ನಂತರ 'ಫಟ್” ಮಂತ್ರದಿಂದ ಪಾತ್ರೆಯನ್ನು ತೊಳೆದು ತ್ರಿಪಾದಿಕೆಯ ಮೇಲೆ ಸ್ಥಾಪಿಸಿ ಪೂಜೆ ಮಾಡಿ -
ಓಂ ಏತೇ ಗಂಧಪುಷ್ಪೇ ಅಂ ಅರ್ಕಮಂಡಲಾಯ ದ್ವಾದಶಕಲಾತ್ಮನೇ ನಮಃ |
'ಪ್ರೀಂ' ಮಂತ್ರದಿಂದ 3/4 ನೀರು ಹಾಕಿ ಅರ್ಘ್ಯಇಟ್ಟು, ಪೂಜಿಸಿ
ಓಂ ಏತೇ ಗಂಧಪುಷ್ಪೇ ಉಂ ಸೋಮಮಂಡಲಾಯ ಷೋಡಶಕಲಾತ್ಮನೇ ನಮಃ |
ಈಗ ಅಂಕುಶಮುದ್ರೆ'ಯಿಂದ ಜಲ ಸ್ಪರ್ಶಿಸಿ -
ಓಂ ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ತೀರ್ಥ ಪೂಜೆ -
ಓಂ ಏತೇ ಗಂಧಪುಷ್ಪೆ ತೀರ್ಥೇಬ್ಯೋ ನಮಃ |
ಈಗ 'ವೌಷಟ್' ಮಂತ್ರದಿಂದ ಗಾಲಿನಿ ಮುದ್ರೆ ತೋರಿಸಿ. ಷಡಂಗ ದೇವತೆಗಳ ಪೂಜೆಮಾಡಿ -
ಓಂ ಏತೇ ಗಂಧಪುಷ್ಪೇ ಶ್ರೀದುರ್ಗಾದೇವತಾಯಾಃ ಷಡಂಗದೇವತಾಭ್ಯೋ ನಮಃ |
ವಿಶೇಷಾರ್ಥ್ಯಪಾತ್ರೆಯಲ್ಲಿ ಶ್ರೀದುರ್ಗಾದೇವಿಯನ್ನು ಆಹ್ವಾನಿಸಿ -

10