ಮಸ್ತಕದಲ್ಲಿ - ಓಂ ನಾರದ ಋಷಯೇ ನಮಃ |
ಮುಖದಲ್ಲಿ - ಓಂ ಗಾಯತ್ರೀಚಂದಸೇ ನಮಃ |
ಹೃದಯದಲ್ಲಿ - ಓಂ ಕ್ರೀಂ ದುರಿತಾಪನಿವಾರಿಣ್ ದುರ್ಗಾಬೈ ನಮಃ |
ಓಂ ಹ್ರಾಂ ಅಂಗುಷ್ಠಾಭ್ಯಾಂ ನಮಃ |
ಓಂ ಹ್ರಾಂ ಹೃದಯಾಯ ನಮಃ | ಓಂ ಕ್ರೀಂ ತರ್ಜನೀಭ್ಯಾಂ ಸ್ವಾಹಾ |
ಓಂ ಕ್ರೀಂ ಶಿರಸೇ ಸ್ವಾಹಾ | ಓಂ ಹೂಂ ಮಧ್ಯಮಾಭ್ಯಾಂ ವಷಟ್ | ಓಂ ಹೂಂ ಶಿಖಾಯ್ಕೆ ವಷಟ್ | ಓಂ ಹೈಂ ಅನಾಮಿಕಾಭ್ಯಾಂ ಹೂಂ । ಓಂ ಹೈಂ ಕವಚಾಯ ಹೂಂ । ಓಂ ಪ್ರೇಂ ಕನಿಷ್ಠಿಕಾಭ್ಯಾಂ ವೌಷಟ್ |
ಓಂ ಪ್ರೌಂ ನೇತ್ರತ್ರಯಾಯ ವೌಷಟ್ | ಓಂ ಹ್ರಃ ಕರತಲಪೃಷ್ಠಾಭ್ಯಾಂ ಅಸ್ತಾಯ ಫಟ್| ಓಂ ಹ್ರಃ ಕರತಲಪೃಷ್ಠಾಭ್ಯಾಂ ಅಸ್ತಾಯ ಫಟ್ |
ವ್ಯಾಪಕನ್ಯಾಸ
ಓಂ ಕ್ರೀಂ ಶ್ರೀದುರ್ಗಾಯ್ಕೆ ದೇವತಾಯ್ಕೆ ನಮಃ ಓಂ | (5 ಬಾರಿ)
ಧ್ಯಾನ
ಕೂರ್ಮ ಮುದ್ರೆಯಲ್ಲಿ ರಕ್ತಪುಷ್ಪಹಿಡಿದು ಧ್ಯಾನ -
ಹೀಂ ಸಿಂಹಸ್ತಾ ಶಶಿಶೇಖರಾ ಮರಕತಪ್ರಖ್ಯೆರ್ಚತುರ್ಭಿಭರ್ುಜೈ |
ಶಂಖಂ ಚಕ್ರಧನುಶರಾಂಶ್ಚ ದಧತೀ ನೇಭಿಃ ಶೋಭಿತಾ |
ಆಮುಕ್ತಾಂಗದಹಾರಕಂಕಣರಣತ್ಕಾಂಚೀಕ್ಷಣನ್ನೂಷುರಾ |
ದುರ್ಗಾ ದುರ್ಗತಿಹಾರಿಣೀ ಭವತು ಮೇ ರತ್ಕಲ್ಲಸತ್ಕುಂಡಲಾ ||
ಮಾನಸಪೂಜೆ
ಧ್ಯಾನದ ನಂತರ ಕೈಯಲ್ಲಿನ ಹೂವನ್ನು ತಲೆಯ ಮೇಲಿಟ್ಟು
ತೊಡೆಯ ಮೇಲೆ ಎಡ ಅಂಗೈ ಮೇಲೆ ಬಲಗೈಯನ್ನಿಟ್ಟು -
ಓಂ ಹೃತ್ಪದಮಾನಸಂ ದದ್ಯಾತ್ ಸಹಸ್ರಾರಚ್ಯುತಾಮೃತೈಃ |
ಪಾದ್ಯಂ ಚರಣಯೋರ್ದಲ್ಯಾತ್ ಮನಸ್ಸರ್ಫಂ ನಿವೇದಯೇತ್ ||
ತೇನಾಮೃತೇನಾಚಮನೀಯಂ ಸ್ನಾನೀಯಂ ತೇನ ಚ ಸೃತಮ್ |
ಆಕಾಶತತ್ವಂ ವಸ್ತ್ರಂ ಸ್ಯಾತ್ ಗಂಧಃ ಸ್ಯಾತ್ಗಂ ಧತಕಮ್
ಚಿತ್ತಂ ಪ್ರಕಲ್ಪಯೇತ್ ಪುಷ್ಪಂ ಧೂಪಂ ಪ್ರಾಣಾನ್‌ಪ್ರಕಲ್ಪಯೇತ್ |
ತೇಜಸ್ತಂ ಚ ದೀಪಾರ್ಥಂ ನೈವೇದ್ಯಂ ಸ್ಯಾತ್ ಸುಧಾಂಬುಧಿಃ ||