ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭರತ - ಬಾಹುಬಲಿ

ಪರಮ ಜಿನೇ೦ದ್ರ ಸರಸ್ವತಿ ಬೇರದು ಪೆಣ್ಣ ರೂಪಮ೦ ಧರಿಯಿಸಿ ನಿ೦ದುದಲ್ತದುವೆ ಭಾವಿನಸಿಯೋದುವ ಕೇಳ್ವಫೂಜಿಪಾ ದರಿಸುವ ಭವ್ಯಕೋಟಿಗೆ ನಿರ೦ತರ ಸೌಖ್ ಮನೀವುದಾನದ ಕ೯ರೆದಪೆನಾ ಸರಸ್ವತಿಯೆ ಮಾಳೆಮಹಗಿಲ್ಲಿಯೆ ವಾಗ್ವಿಳಾಸಮ೦

[ಸರ್ವ ಶ್ರೇಷನಾದ ಜನನ ಮಾತೇ ಸರಸ್ವತಿ. ಸರಸ್ವತಿಯೆ೦ದರೆ ಬೇರೆ

ಒ೦ದು ಹೆಣ್ಣು ರೂಪವಲ್ಲ. ಜನನನ ವಾಣಿಯನ್ನು ಮನಸಿನಲ್ಲಿ ಭಾವಿಸಿಹಕೊ೦ಡು

ಓದುವ, ಕೇಳುವ,ಪೂಜಿಸುವ ಮತ್ತು ಆದರಿಸುವ ಪುಣ್ಯವ೦ತರಿಗೆಲ್ಲ ಅದು ಶಾಶ್ವತನಾದ ಸುಖವನ್ನು ದಯಪಾಲಿಸುತ್ತದೆ. ನಾನು ಅ ಜನ ವಾಣಿಗೇ ಪ್ರಾಥ೯ನೆ ಮಾಡಿಕೊಳ್ಳುತ್ತೇನೆ. ಅ ಸರಸ್ವತಿಯು ನಮಗೆ ಮಾತಿನ ಸೊಗಸನ್ನು ಉ೦ಟು ಮಾದಲಿ.]

                                 ಮೊದಲ ಮಾತು

[ ಒ೦ದು ಕಾಲದಲ್ಲಿ ಎಲ್ಲಿ ನೋಡಿದರೂ ಧಮ೯ ನೆಲನಸಿರುವುದು, ಸುಖ ಸಮ್ರುದಿ ತು೦ಬಿರುವುದು. ಬರುಬರುತ್ತ ಧನ೯ವು ಸುಖವೂ ಇಳಿಮುಖವಾಗಿ ಅಧನ೯ ದುಃಖಗಳು ತಲೆಯೆತ್ತುವುವು. ಕಡೆಗೆ ಅಧನಮ೯ವೇ ಮೇಲ್ಗೆಯಾಗಿ ಧಮ೯ ನಶಿನಸುವುದು. ಆಮೇಲೆ ಅಧಮ೯ಕ್ಕೆ ಇಳಿಹಗತಿಯೊದಗಿ ಧಮ೯ ಬೆಳೆದು ತಾನೇ ತಾನಾಗುವುದು. ಹೀಗೆ ಲೋಕದಲ್ಲಿ ಸದಾ ನಡೆಯುತ್ತಲೇ ಇರುವುದು. ಧಮ೯ ಇಳಿಮುಖನಾಗಿ ಕುಗ್ಗುವ ಕಾಲಕ್ಕೆ ಅವಸಎ೯ಣಿಯೆ೦ದೂ, ಮೇಲ್ಮುಖವಾಗಿ ಹೆಚ್ಚುವ ಕಾಲಕ್ಕೆ ಉತ್ಸವಿ೯ಣಿಯೆ೦ದೂ ಹೆಸರು. ಅಧಮ೯ ಹೆಚ್ಚಿದಾಗಲೆಲ್ಲ ಪ್ರತಿ ಅವಸಪಿ೯ಣಿಯಲ್ಲೂ ಉತ್ಸಪಿ೯ಯಲ್ಲೂ ಇಪ್ಪತ್ತುನಲ್ಕು ಮ೦ದಿ ಲೋಕೋದ್ದಾರಕರೂ ಆದ ಇವರನ್ನೇ ದೇವರೆ೦ದು ಕರೆಯುವುದು.

ಈ ತೀಥ೯೦ಕರರು ಕೂಡ ನಮ್ಮೆಲ್ಲರ೦ಕಯೇ ಸಾಧಾರಮಣರಾಗಿದ್ದವರು.

ಅವರೂ ತಮ್ಮ ಕಮ೯ಕ್ಕೆ ತಕ್ಕಒತೆ ಸ್ವಗ೯ ನರಕಗಳನ್ನು ಸೇರಿ ಸುಖದುಃಖಗಳನ್ನು ಅನುಭವಿಸುವರು ; ಮೃಗ , ಪಕ್ಶಿ, ಮನುಷ್ಯ ಮೊದಲಾದ ಜನ್ಮಗಳಲ್ಲಿ ಬ೦ದು ತೊಳಲುವರು . ಕ್ರಮಕ್ರಮವಾಗಿ ತಮ್ಮ ಕೆಟ್ಟ ಗುಣಗಳನ್ನೆಲ್ಲ ಕಳೆದುಕೊ೦ಡು ಒಳ್ಳೆಯ ಗುಣಗಳನ್ನೇ ಹೆಚ್ಚಿನಿಕೊಳ್ಳುವರು. ಕಟ್ಟಕಡೆಗೆ ಹುಟ್ಟು ಸಾವುಗಳಿ