ಈ ಪುಟವನ್ನು ಪ್ರಕಟಿಸಲಾಗಿದೆ

ಕಡೆಯ ಉಪಾಯ
೨೦೩

ನನ್ನ ನಿಜವಾದ ಸಂಗತಿಯನ್ನಷ್ಟು ಹೇಳಿಬಾ” ಅನ್ನಲು, ಮಾರ್ಜಿನಿಗೆ ಇದ್ದದ್ದರಲ್ಲಿ ಸ್ವಲ್ಪ ಸಮಾಧಾನವಾದಂತಾಯಿತು. ಆಕೆಯು ಮೆಹೆರ್ಜಾನಳ ಅನುಮತಿಯಿಂದ ಕರೀಮಬಕ್ಷನನ್ನ ಸಂಗಡ ಕರಕೊಂಡು ರಣಮಸ್ತಖಾನನ ಕಡೆಗೆ ಹೊರಟು ಹೋದಳು.

****