ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನದ ಮುಖವರ್ಣಿಕೆ - ಕೆಲವು ಮಾದರಿಗಳು

ಬಡಗುತಿಟ್ಟಿನ ಬಣ್ಣದ ವೇಷ

ಎರಡೂ ತಿಟ್ಟುಗಳಲ್ಲಿ ಮುಖವರ್ಣಿಕೆ ಒಂದೇ ತೆರನಾಗಿದೆ.
ಬಡಗುತಿಟ್ಟಿನಲ್ಲಿ ಚುಟ್ಟಿಯ ಸ್ಥಾನದಲ್ಲಿ ಕತ್ತರಿಸಿದ ತಾಳೆ ಬಳಕೆಯಲ್ಲಿದೆ.