ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ 76 ಕಂಗಿರ್ವಕ್ರನಾಶಿರೋಮಣಿಗಳಂ ವಿವಾಹಮಂ ರಚಿಸಿ, ಸಪುತ್ರನದ ಪನಾಯಕಂಗಂಡಿಗೆಯವರಲ್ಲಿ ತಂದ ಪೆಣಿಯ ಬಸಿರೆಳೆರ್ವಪುತ್ರ ರುದಿಸಲಿವರ್ಗೆ ರಾಮಲಿಂಗನಾಯಕ ವಿರಭದ್ರನಾಯಕರೆಂದು ನಾಮ ಕರಣಮಂ ರಚಿಸಿ ಸಂತಸದಿಂ ಪೋಷಿಸುತ್ತಿರಲವರಿರ್ವರೊಳ್ಳಿರಿಯನಾದ ರಾಮಲಿಂಗನಾಯಕಂ ಬಾಲತ್ಪದಲ್ಲಿಯೇ ಸಂದನಂತರಮಾಭದ್ರಪನಾಯ ಕಂಗೊರ್ವಳೋಣಿಯುದಿಸಲಾ ಪೆಣ್ಮಣಿಯನಾ ವೆಂಕಟಪ್ಪನಾಯಕಂ ತನ್ನ ದೌಹಿತ್ರನಾದ ಜಂಬೂರ ವಿರುಪಣವೊಡೆಯರ ಸ್ತುತ ಸದಾಶಿವ ಯ್ಯಂಗೀಯಲಾ ಪೆಣ್ಮಣಿಯ ಬಸಿರೊಳೆ ವೆಂಕಟಯ್ಯ ಭದ್ರಯ್ಯರೆಂದಿ ರ್ವಪುತ್ರರುದಿಸಲವರ್ಕಳಂ ನಿಟ್ಟಿಸಿ ಪರಮಸಂತೋಷಂಬಡುತಿಂತು ಮಕ್ಕಳನ್ನು ಕಳ್ಳರಿಮಕ್ಕಳೊರಸು ಸುಖದಿಂ ರಾಜ್ಯಂಗೆಯುತಿರ ಲೊಡನೆ ಸ್ಪುಪುತ್ರಭದ್ರಪನಾಯಕಂ ತುರುಕಿರಾತರಮೇಲೆ ಕೆಲವು ರಾಜಕಾಲ್ಬಂಗಳಂ ಮಾಡಿ ಪ್ರಖ್ಯಾತಿವೆತ್ತು ಕತಿಪಯವರಂ ಸುಖಮಿ ರ್ದನಂತರಂ ಶಿವಸಾಯುಜವನೈದಲೆ, ವೆಂಕಟಪ್ಪನಾಯಕಂ ಪುತ್ರ ಶೋಕದಿಂ ಮಹಾವ್ಯಾಕುಲಿತಚಿತ್ತನಾಗಿ ಬಳಿಕಧ್ಯಾತ್ಮ ಶಾಸ್ತ್ರ ವಿಚಾರ ಮುಖದಿಂ ಸಂಸ್ಕಚಿತ್ತನಾಗಿರುತ್ತುಂ, ಮೊಮ್ಮಗ ವೀರಭದ್ರನಾಯಕಂ ಗಂಕೊಲ್ಲ. ವಾಜೆಯವರ ಮಕ್ಕಳಿರ್ವಕ್ರನ್ಯಾರತ್ನಂಗಳನಂತವಿ ಭವದಿಂ ವಿವಾಹಮಂ ರಚಿಸಿ ಕಿರಿಯಯ್ಯ ಚಿಕ್ಕ ಸಂಕಣನಾಯಕನ ಪುತ್ರ ಸಿದ್ದಪ್ಪನಾಯಕಂಗೆ ಜೈಪಪತ್ನಿ ಯೊರ್ವ ಕುಮಾರನದಿ ಸಲಾತಂಗೆ ಶಿವಪ್ಪನಾಯಕನೆಂದು ಹೆಸರಿಟ್ಟು ಮತ್ತವಾಪತ್ನಿಯೊಳು ದೃವಿಸಿದ ಹೆಣ್ಮಕ್ಕಳ ಪರಮೇಶ್ವರಮ್ಮ ನಾಗಾಜಮ್ಮ ಚನ್ನಮ್ಮನೆಂದು ಹೆಸರಿಟ್ಟು ಮತ್ತೆಮಾಸಿದ್ದಪ್ಪನಾಯಕಂಗೆ ಕನಿಷ್ಕಪತ್ನಿ ಯೊಳೊರ್ವ ಕುಮಾರಂ ಜನಿಸಲಾತಂಗೆ ವೆಂಕಟಪ್ಪನಾಯಕನೆಂದು ನಾಮಕ ರಣಮಂ ರಚಿಸಿ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತಿರ್ದನಂತು ಮಲ್ಲದೆಯುಂ || ||೧೬|| * ಭದ್ರುಪನಾಯಕರಿಗೆ ಅವರ ಪತ್ನಿಯರಿಬ್ಬರಿಗೆ ಸಹ ಇಕ್ಕೆರಿಯರಮನೆಯ ಕೊಪ್ಪಲಸ್ಥಳದಲ್ಲಿ ಸಮಾಧಿಯಾಯಿತು: ಭದ್ರಪನಾಯಕರ ಸಂಗಡಲೆ ಸವಾಧಿಯಾ ಯಿತು : (ಕ) ತಿ