ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

76. ಕೆಳದಿನೃಪವಿಜಯಂ -Cy ಚಂಡಪರಾಕ್ರಮಜಿತದೊ ರ್ದಂಡಾರ್ಜಿತಭೂರಿವಿಭವವೆಂಕಟನೂಪಂ | * ದಂಡಯಾತ್ರೆಯೊಳ ಪರಭ ಮಂಡಲಮಂ ಯುದ್ಧರಂಗದೊಳ್ಯಾಧಿಸಿದಂ || ಅದೆಂತೆಂದೊಡೆ || ಮೆರೆವ ಕಿರಾತರ ವತಮಾ ಗಿರುತಿಹ ಹರಕಾಳನೆಡೆಯಹಳ್ಳಿಯುಮಂ ಕೋಂ | ಡುರುಕೊಂಟೆಯ ಬಲಿಯಿಸಿ ತ ದರಿಪನಾನಂದಪುರಮೆನಿಸ ಹೆಸರಿಟ್ಟಂ || ೦ ಮತ್ಯಮದಲ್ಲದಾ ವೆಂಕಟಪ್ಪನಾಯಕನಾನಂದಪುರದ ಪರಿಸ್ತರಣ ದೊಳಾಗಮೋಕ್ತ ವಿಧಾನದಿಂ ತಾಂಡವೇಶ್ಚರನೆಂಬ ಮೂರ್ತಿಯುಂ ಪ್ರತಿ ಪೈಯಂ ರಚಿಸಿ ಪರಮಮನೋಹರವಾದರಮನೆಯಂ ರಚನೆಗೈನಿ, ವಾ ಸೀಕೂಸತಟಾಕಾರಾಮಾದಿಗಳಂ ನಿರ್ಮೂಣಂಗೈಸಿ, ಮುಗುಳಿ ಕೇರಿಯ ರಮನೆಯೊಳೀಚಿತ್ರತರರಚನಾಕೌಶಲ್ಯದಿಂ ನಾಟಕಶಾಲೆಯಂ ನಿರ್ಮೂ ಇಂಗೈಸಿ, ತದಿಕ್ಕೇರಿಯನಂದಪುರಕ್ಕಂ ವೈಹಾಳೆಯನೆಸಗುತ್ತತ್ಯಂತೋ ತ್ಸಾಹದಿಂ ವಿಹರಿಸುತ್ತುಂ ರಾಂಗೆಯುತಿರ್ದನಂತುವಲ್ಲದೆಯುಂ|೩೦ ತುರುಕರ ವಲಕದೆ ಕಿರಾ ತರ ವಶವಾಗಿರ್ಪ ಪೊಳಯಪೊನ್ನರ ಪರಿ | ಸ್ವರಣವನಾ ಸಂಕಣನೃಪ ವರನಾತ್ಮಜನಾಜಿರಂಗದೊಳ್ಯಾಧಿಸಿದಂ || ೩೧ ಇಂತಾ ವೆಂಕಟಪ್ಪನಾಯಕಂದರಕಾಳಡೆಯಹಳ್ಳಿ ಪೊಳಯವೊ ನ್ಯೂರ ಪರಿಸ್ತರಣಸೀಮೆಗಳನಧೀನಮಂ ರಚಿಸಿ,ತನ್ನ ಸೀಮೆಕೊ೦ ಟೆಗಳನೀಳನೆಂದತ್ಯಂತಪಾಮೋಪದಿಂ, | ೩೩ ಪಿಂಗದಡಿಗಡಿಗೆ ನಿಲ್ಲೇ ಕಾಂಗದೆ ಕೈಗೆಯು ಸಾಸಮಂ ಮೆರೆದ ಆಸ |