ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ ನಾಲ್ಕಾರುತಿಂಗಳಪ್ಪನ್ನೆವರಂ ಕಾದಿಸಲಾಗಳಾ ಕೊಂಟೆಯ ನಾಲ್ಲಡೆ ಯಡೆದಿಟ್ಟೆಗಳಲ್ಲಿ ಬುರುಜಗಳನೆಬ್ಬಿಸಿ ಶತಘ್ನಗಳಂ ಪೂಡಿಸಿ ತತ್ತ್ವ ) ಯೋಗಮುಖದಿಂದಾಬಿದುರೂರ ಕೊಂಟೆಯಂ ತೆಗೆದುಕೊಂಡು ಶಂಕರ ನಾರಾಯಣಭಟ್ಟನಂ ಕೈವಶಂಗೆಯಾ ಕೋಂಟೆಯಂ ಬಲಿಸಿ ಯಡವೂ ರ್ಮುಂಗಿನಾಡಾರುನಾಡುಕಟ್ಟುನಾಡು ಪಟ್ಟಗುಪ್ಪೆಮುಂತಾದ ಸೀಮೆಯ ಪ್ರಜೆಪರಿವಾರಂಗಳಂ ಕಾಣಿಸಿಕೊಂಡು ಕಾಣಿಕೆಗೊಂಡಬಳಿಕ್ಕಲಾಂ ದ ಪುರಾಣದೊಳೆ ಸನತ್ಕುಮಾರ ಸಂಹಿತೆಯೊಳೆ ಸಹ್ಯಾದ್ರಿಖಂಡದೊಳು ಸಿದಂತಾಬಿದುರೂರೊಳ್ ಸಾ ನಮಾತ ದೊಳನೇಕದುಷ್ಕ ತಂಗಳಂ ನಿವಾರಿಸ ಕಲಾವತಿಯ ನದಿಯ ತೀರದೊಳೆ ವೇಣುವನಮಧ್ಯದೊಳೆ ವಕದೆಡೆಯೊಳೆ ಪ್ರಾದುರ್ಭಾವಮಾಗಿ ಮಹಾಪ್ರಸನ್ನ ಮೂರ್ತಿಯೆ ನಿಸಿ ಭಕ್ತಜನರ್ಗೆ ಬೇಡಿದಿಪ್ರಾರ್ಥಂಗಳನೀಯುತುಂ ವಿರಾಜಿಸುತ್ತಿರ್ಪ ತಬ್ಬಿದರೂರ ನೀಲಕಂಠೇಶ್ವರಲಿಂಗದ ಪೂಜೆ ಲೋಪವಾಗದೆ ನಡೆವಂತು ಕಟ್ಟಳಯಂ ರಚಿಸಿ ಮತ್ತಮಾ ವೆಂಕಟಪ್ಪನಾಯಕಂ ಬಿದರೂರಿಂ ತೆರಳು ಘಟ್ಟವನಿಳಿದು ಹೊನ್ನೆ ಯಕಂಬಳಿಯೆಂಬ ಮನ್ನೆ ಯನಂ ಮಗ್ಗಿಸಿ ಹೊಸಂಗಡಿ ಕಡರಿ ಬಗ್ಗವಾಡಿಯ ಹೊಬಳಿ ಕೊಲ್ಲೂರು ಮುಂತಾದ ಹೊನ್ನೆ ಯಕಂಬಳಿಯಾಳ ಸೀಮೆಯ ಪ್ರಜೆಸರಿವಾರಮಂ ಕಾಣಿಸಿ ಕೊಂಡು ಬಗ್ಗ ವಾಡಿ ಹೊಸಂಗಡಿಯೆಂಬ ಸ್ಥಳಗಳಳೆ ಪರಿಸ್ತೆರಣಮಂ ನಿರ್ಮಾಣಂಗೈಸಿ ಕೊಲ್ಲೂರು ಮೂಕಾಂಬಿಕೆಯಮ್ಮನವರ ಪೂಜಾದಿ ವಿಭವಂ ಲೋಪವಾಗದಂತೆ ನಡೆವಂತು ನಿಯಾಮಕಂಗೈಸಿದನಂತು ಮಲ್ಲದೆಯುಂ || ಎಡಬಲದೊಳಿರ್ಪ ಧೂರ್ತದ ಕಡುಹಲ ಮಗ್ಗಿಸಿ ಸದಾಶಿವೇಂದ್ರನ ಪತ್ರ! *ಸಿಡಿದು ಪುಂಡರ್ಕಳಂ ಬಳಿ ಕಡಿಮಲೆಯ ಧರಿತ್ರಿಯಂ ಕರಂ ವಶಗೈದಂ || ಭೈರಸವೊಡೆಯರುಮಂ ತ ದ್ವೀರಂ ನಿಗ್ರಹಿಸಿ ಕೊಪ್ಪಮಂ ಬೆರೆಯಂ | ೪೫