ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

86 ಕೆಳದಿನೃಪವಿಜಯಂ 24 ಭದ್ರಗುಣವೆಂಕಟೇಂದ್ರ ಭದ್ರಪನಾಯಕನ ಹೆಸರೊಳೊಪ್ಪುವವಿಲಸ | ಹೃದ್ರಪುರವೆಂಬ ಪೇಟೆಯ ಭದ್ರಮೆನಪಳರಚನೆಗೆಯಿವನನುವಿಂ || ೭೫ ಇಂತಾ ವೆಂಕಟಪ್ಪನಾಯಕಂ ಭದ್ರ ರಾಜಪುರವೆಂಬ ಪೇಟೆಯಂ ಕಟ್ಟಿಸಿದನಂತರಂ ಕೆಳದಿಯಿಕ್ಕೇರಿಪುರವರದ ಮಧ್ಯದಲ್ಲಿ ತಮ್ಮ ಪಿತಾ ಮಕನ ಹೆಸರಲ್ಲಿ ಪೇಟೆ ಪಟ್ಟಣಮಂ ಕಟ್ಟಿಸಿಯಾಪೊಳಲೆ ಸದಾಶಿವ ಸಾಗರಮೆಂದು ನಾಮಾಂಕಿತ೦ಗೈದನಂತುಮಲ್ಲದೆಯುಂ # ೭೬ ಸಾಗರದ ಪೊಳಲೊಳಸವ ಮ ಹಾಗಣಪತಿಯಂ ಪ್ರತಿಷ್ಠೆಯಂ ವಿರಚಿಸಿ ಚ | ನಾಗಿರೆ ತಟಾಕಮಂ ತಾ ನಾಗಿಸಿ ಬಳಿಯೊಳ್ಳುಸೌಧಮಂ ಕಟ್ಟಿಸಿದಂ | ಚಂದನವೆಂಬ ಹೆಸರಿನ ನಂದನಮಂ ರಚನೆಗೊಳಿಸಿ ವೆಂಕಟಪ್ಪ ಪನಾ | ನಂದದೆ ಗಣಪತಿಯರ್ಚನೆ ಗಂದುರುತರವಾದ ಭೂಮಿಯಂ ಕಲ್ಪಿಸಿದಂ | ೬v ಮತ್ಯಮದಲ್ಲದಾ ವೆಂಕಟಪ್ಪನಾಯಕಂ ತನ್ಮಹಾಗಣಪತಿದೇವರ್ಗೆ ಶಿಲಾಮಯವಾದ ದೇವಸ್ಥಾನಮಂ ನಿರ್ಮಾಣಂಗೈಸಿ ರಥೋತ್ಸವಾದಿ ಕಟ್ಟಲೆಗಳ ಡೆವಂತು ನಿಯಾಮಕಂಗೈನಿ ಮತ್ತಮಾ ಸದಾಶಿವಸಾಗರದ ಬಳಿಯ ವರದಾನದೀತೀರದೊಳೆ ವಿಶ್ವೇಶ್ಚರದೇವರ ಪ್ರತಿಭೆ ಯುಂ ರ ಚಿಸಿ ದೇವಾಲಮುಮಂ ಕಟ್ಟಿಸಿ ಭೂಸ್ವಸ್ಥೆಯಂ ಬಿಡಿಸಿ ಮತ್ತಮಾ ನದೀತೀರದೊಳಿ ವಿಶ್ವನಾಥಪುರಮೆಂಬಗ್ರಹಾರಮಂ ರಚಿಸಿ ವೃತ್ತಿಕ್ಷೇ ನಿವೇಶನಂಗಳೆ೦ ನಿಯಾಮಿಸಿ ಪ್ರೋತ್ರಿಯಬ್ರಾಹ್ಮಣರ್ಗೆ ಧಾರೆಯ ನೆರೆದು ಸ್ಥಿರಶಾಸನಮಂ ಬರೆಸಿತ್ತು ಗಣೇಶದೀಕ್ಷಿತರ ಕಯ್ಕೆ ವಾಜ ಪೇಯಯಾಗಮಂ ರಚಿಯಿಸಿ ಮತ್ತಮಾಸದಾಶಿವಸಾಗರದ ಪೊಳಲೋ