ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್೬ ಪಂಚಮಾಶಾಸಂ ನೋಹರವಾದ ರಾಜಾಲಯವುಂ ನಿರ್ಮಾಣಂಗೈಸಿ ಮತ್ತವಾಸ ದಾಶಿವಸಾಗರಕಳದಿಯಪೊಳಲ ಮಧ್ಯದೊಳಸವ ಸಂಗಮೇಶ್ವರವೆಂಬ ಗಮದೆಡೆಯೊಳೆ ಲೋಕಹಿತಾರ್ಥಮತಂತಮನೋಹರವಾದ ತಟಾ ಕಮಂ ನಿರ್ಮಾಣಂಗೈಸಿದನಂತುವಲ್ಲದೆಯುಂ || ಆ ಕೆರೆಯ ಬಳಿಯೊಳನುಪಮ ನಾಕೊದ್ಯಾನಕ್ಕೆ ತೊಣೆಯೆನಿಪ್ಪಾರಾವಾ | ನೀಕವನರಮನೆಯಂ ಖ್ಯಾಕರಕೇಸುಸೌಧವಂ ರಚಿಯಿಂದಂ || " wro ಮತ್ತಮಾಸಂಗಮೇಶ್ವರದೆಡೆಯೊಳೆ, ಶಾಲೀಕ್ಷೇತ್ರ ಪುಂಡೇಕು ವಾಟಗಳಂ ಕಲ್ಪಿಸಿ ಇಕ್ಕೇರಿಯಘೋರೇಶ್ವರದೇವರಹೋಬಳಿಯಿಂದ ಘೋರೇಶ್ಮೀರದೇವರ ಪೂಜಾವೈಭವಾರ್ಥಮಿಾರಾರ್ಸಾರ ಪೊಂಗಳನೀವ ನಿಸ್ತಿನ ಸೀಮೆಯಂ ವಿಂಗಡಿಸಿ, ಅದನ್ನುಚಿತವಾದಧಿಕಾರಿಯಂ ನೆಲೆಗೆ ೪ ಆಗಮೋಕ್ತ ವಿಧಾನದಿಂ ತದ್ದೇವತಾಪೂಜೆ ಕಾರ್ತಿಕದೀಪಾರಾಧನೆ ಮುಂತಾದ ಪೂಜೆಗಳಲ ನಡೆಸಿ ಕೆಳದಿರಾಮೇಶ್ವರದೇವರ್ಗಂ ವೀರಭದ್ರ ದೇವರ್ಗ೦ ವಿಶೇಷಭೂಸ್ಥಿ ಯಂ ಬಿಟ್ಟು ಪೂಜೆಗಳಂ ನಡೆಸಿ ರಾಮೇ ಶರದೇವರ ರಂಗಮಂಟಪಮಂ ಶಿಲಾಮಯವನಾಗಿನಿ ಮತ್ತಮಾ ಕೆಳದಿ ಯರಮನೆಯ ಸವಿಾಪದೊಳೆ ಸಂಪೆಕಟ್ಟೆಯೆಂಬ ತಟಾಕರ್ಮ ಪುಷ್ಪ ವಾಟಗಳುಮುಂ ನಿರ್ಮಾಣಂಗೈಸಿದನಂತುಮಲ್ಲದೆಯುಂ | ತಾರುತರತುಂಗಭದ್ರಾ ತಿರಸವಿಾಪದೊಳ ಮಾತನಾಮಾಂಕಿತದೊಳಿ | ವೀರಾಂಬಾಪುರವೆಂಬ ಮ ಹಾರಮೃತರಾಗ್ರಹಾರಮಂ ವಿರಚಿಸಿದಂ || ಇಂತು ತುಂಗಭದ್ರಾ ನದೀತೀರದೊಳೆ ಭೀಮನಕಟ್ಟೆಯೊಳಿ ವೀರಾಂಬಾಪುರವೆಂಬಗ್ರಹಾರಮಂ ಕಟ್ಟಿಸಿ ಮತ್ತಂ ಭಾರಂಗಿಯೊಳೆ ಶರಾವತೀತೀರದೊಳಿ ಸಪತ್ನಿಯ ಹೆಸರೊಳಭಿನವವೀರಾಂಬಾ ಪುರ - GP