________________
102 ಕೆಳದಿನೃಪವಿಜಯಂ ಇಂತು ಸಮಯಸಾಧನಂಗೈದೊಡಂ ಕೈಯೊಳಗಾಗದಿರಲೆಂ ದುದಿನವೆಂದಿನಂತೆ ಚಿಕ್ಕರಮನೆಯಿಂ ರಾಜಾಲಯದಿದ ಶಿವಪ್ಪನಾ ಯಕ ವೆಂಕಟಪ್ಪನಾಯಕರಂ ಕಡಿತದ ಚಾವಡಿಯೊಳೆ ಕುಳ್ಳಿರಿಸಿ ಪೊರಗೈದದಂತೆ ಪರಿಸ್ಮರಣಕವಾಟಂಗಳಂ ಬದ್ದಂಗೈಸಲಾ ಶಿವಪ್ಪನಾ ಯಕಂ ಸಹೋದರ ವೆಂಕಟಪ್ಪನಾಯಕಂವೆರಸು ಮಹಾದೈರ್ಯಪರ ನಾಗುತ್ತುಮಾಕಡಿತದ ಚಾವಡಿಯೊಳಚ ರಿನೋಳಿರ್ವಾರಾತ್ರೆಯಂ ಕಳದ ರುಣೋದಯಮಾಗಳೊಡನೆ ತಮ್ಮ ಸಮೀಪದೊಳಿರ್ದ ಹೊನ್ನೆ ನಾಯ ಕನ ವೆಂಕಟಯ್ಯ ಮುಂತಾದ ಮಂದಿಮಕ್ಕಳು ಕೂಡಿಕೊಂಡತ್ವಂ ತಶೌದಿಂ ತಡೆದವರ್ಕಳ ಶಿರಚ್ಛೇದನಂಗೆಮ್ಮದಿ ಕೊಂಟೆಯ ಬಾಗಿಲಂ ತೆಗೆಸಿಕೊಳುತ್ತುಂ ಪೊರಟ ದುರಾಲೋಚನೆಗೊಳಗಾದ ಪರು ವಪಂ ಸಿದ್ದ ಸಂ ಮುಂತಾದ ಕುಹಕಿಗಳಂ ಪಿಡಿದು ನಿಗ್ರಹಂಗೈದಾವು ದರಲ್ಲಿಯುಮತಿಸಾವಧಾನಚಿತ್ತನಾಗಿಂತವರ್ತಿಸುತ್ತುವಿರಿ, ವೀರಭ ದ್ರನಾಯಕನಾ ಶಿವಪ್ಪನಾಯಕನ ಮುಖದೊಳಖಿಕಾರಂಗಳಂ ನಡೆ ಸುತ್ತು, ಕಂಡಲೂರೊಳ್ಳಿತಿಂತನಾಗಿರಲಾಪ್ರಸ್ತಾವದೊಳೆ || ೪೭ ಮಿಸುಸ ವಿಜಾಪುರಾಧಿಪತಿಯಪ್ಪತಿಸಾಹಸಿ ಚತುಶಾಹನಂ ದೆಸೆವ ವಜೀರರಂ ನೆರಹಿ ದಕ್ಷಿಣದತ್ತಣ ನಾಡನ್ನೆದೆ ಸಾ || ಧಿಸಿ ಮಲೆವಾಕವಾಳರೆನಿಸಿರ್ಪಿಳಯಾರ ದರ್ಪಮಂ ನಿವಾ ರಿಸಿ ಬಹುದೆಂದುಸಿರ್ವ ನಿಜಪುತ್ರನನ್ನೆದೆ ತೆರಳ ಖಾತಿಯಿಂ || ೪v ರುಸ್ತುಂದಮಾನನೊಡನುರು ಹಸ್ಯ ಶವವಾತಿಸಹಿತಮಂಬರಖಾನಂ | ಶಸ್ತಮಹಮದ್ ಖಾನಂ ವಿಸ್ತರತನು ಕಬಖಾನನಂಕುಶಖಾನಂ || ಮತ್ತಂ ಕಾಜೀಖಾನಂ ಪತ್ತೇಖಾನಂ ಪರಾತಖಾನನೆನಿಪ್ಪು | ಇತ್ತಂಹ ಖಾನಖಾನ ರ್ಪತಿಚಯಂವೆರಸು ತೆರಳು ಕದನೋತ್ಸಹದಿಂ | 8