ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಷ್ಣಕಾಸಂ 103 ಇಂತು ಮಾತುಶಾಹಂ ತಾನಾತಪುತ್ರನೆನಿಪ ರುಸ್ತುಂಜಮಾನ ನೊಡನಪರಿಮಿತಸೈನ್ಯವಜ್ರರ್ಕಳ ಕೂಡಿಸಿ ತೆರಳ ಅವರ್ದಾವರಿ ಯುನೈದಿ ನಿಮೊಗ್ಗೆಯ ಕೋಂಟೆಯಂ ವೇಡೈಸಿ, ವೀರಭದ್ರನಾಯ ಕನಪರಿಮಿತಸೇನಾಸಮಹಮಂ ಕೂಡಿಸಿ ಶಿವಪ್ಪನಾಯಕನಂ ತೆರಳ ಲಾತಂ ತನ್ನನುಜವೆಂಕಟಪ್ಪನಾಯಕಂವೆರಸತ್ಯಂ ಶಾಮೋಪದಿಂ ತೆರಳ್ ತಂದು ಯವನಸಮೂಹಕ್ಕಿದಿರ್ಚಿ ನಿಂದು ಕೈಗೆ ದು ಯುದ್ಧ ರಂಗದೊಳೆ ಅಂಬರಖಾನನ ಡೊಂಬಿಯಂ ನಿಲಿಸಿ ಮಹಮದ್ ಖಾನನ ಬಹುಮುದಮಂ ಕೆಡಿಸಿ ಕೂಭಕಾನನಂ ಕೈವವಡಿಸಿ ಅಂಕುಶಾನನ ಬಿಂಕಮಂ ಕಳಲ್ಲಿ ಸಿ: ಶಾಟೀಖಾನನ ಭಜಂ ಮುರಿದು ಪತ್ತೇಖಾನನ ಕತ್ತಿಯಂ ನಿಲಿಸಿ ಪರಾತಖಾನನ ಪರಿಭವಂಗೈನಿಂತು ತುರುಸನಮಂ ಸದೆ ದೊಡಿಸಿ ಕೊಂಟೆಗಳ ಮುತ್ತಿಗೆದೆಗೆಸಿ ರುಸ್ತುಂಜಮಾನನಂ ನಿಂ ದೆಗೆಸಿ ಪಾತುಶಾಹಂ ಕೇಳು ಕೆರಳು ಬಂಕಾಪುರಕ್ಕೆ ದಿ ನಿಂದು ಮಸ್ತಾಪಖಾನನ ಕೂಡಪರಿಮಿತನ್ನೆನ್ನಮಂ ಕೂಡಿಸಿ ತೆರಳ ಲವಂ ಪಡೆವೆರಸಿಂದು ಕಳವೂರ ಬರಿತಂದು ನಿಲ೮ ಬಳಿಕ್ಕಂ ನಿಯೋಗಿ ಶರಜಾರಾಯನಂ ಪ್ರಯಾಣವನೊಡರ್ತಿ ಕಳುಹಿ ಶಿವಪ್ಪ ನಾಯಕನ ಮುಖದಿಂ ಸಮರಸಂಧಾನವನೊಡರ್ಚಿಸಿ ಪಾತುಶಾಹನಂ ಒಂದೆಗೆಸಿ ರಾಜೃಂಗೆಯನ್ನು ಮೀರಲಾಪ್ರಸ್ತಾವದೊಳೆ ॥ ವರವೀರಭದ್ರಧರಣೀ ಶರನಂ ಬಿದುರೂರ್ಗೆ ಬರಿಸಬೇಕೆಂದೆನುತುಂ | ಧುರಧೀರ ಶಿವನರೇಂದ್ರ ತರಿತದೊಳಂ ಘಟ್ಟವಿಳಿದು ಗುಳವಾಡಿಯೊಳಂ || ೫೦ ನಿಂದಿರೆ ಕಾಶಿಯು ಭದ್ರಸ ನಂದುರೆ ಸೇನಾದಿವಾನ ಪುಟ್ಟಣ ಮುರೆ | ಮಂದಿಕುದುರೆಗಳ ಕೂಡಿಸಿ ನಿಂದೊಡ್ಡಂಬಲಿಸಿ ದೂತಗಟ್ಟೆಯ ಬಳಿಳೆ | 3{೩