ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಪ್ತಮಾಶ್ವಾಸಂ ಮಿಸುಗುವ ಹಾಸನಬೇಲೂ 1 ರಸದೃಶಕೌಂಟೆಗಳನಾನ್ಸಸಂ ವಶಗೈದಂ || ಮಾಯಾವಾದಿಗಳಧಿಕಸ ಹಾಯದೆ ಬಹುಸೈನ್ಯಸಹಿತಿದಿರ್ಚಿದ ರಣಗಾರ | * ಗೇಯ ಬೇಲೂರಕೃಪಸ ನಾಯಕನಂ ಯುದ್ಧರಂಗದೊಳ್ಳಲಿಸಿವಂ || ಮಗಳಾ ಕೃ ಪ್ಪಪರಾಯನ ಮಗನೆನಿಸುವ ವೆಂಕಟಾದ್ರಿನಾಯಕನುರ್ವಿ೦ || ಮಿಗೆ ಕೈಗೈಯಲ್ಕಂ ಪಿಡಿ ದಗಣಿತತನೃಜಾಲಮಂ ನೋಯಿಸಿದಂ || ಇಂತರ್ಕಲಗೋಡ ಕ್ಷಪ್ಪನಾಯಕನದಟಂ ಮುರಿದಾತನ ತನೂಜ ವೆಂಕಟಾದ್ರಿನಾಯಕನಂ ಯುದ್ಧರಂಗದೊಳ್ಳಿಡಿದು ಕೈಗಾಯ್ತು ಕಳುಹಿದನಂತುವಲ್ಲದೆಯುಂ ! ಕರೆಯುವವನಿಗೆ ಬಾಧಕರಾ ಗಿರುವ ಪರಂಗಿಗಳ ಬಲವನುಡುಗಿಸಿ 2 ಕಂದಾ | ಪುರ ಗಂಗವಳ್ಳಿ ಹೊನ್ನಾ ವರಗಳ ಕೊಂಬೆಗಳನಾ ನೃಪಂವರಗೈದಂ | ಕಂಗೊಳಿಪ ಮಂಗಳೂರು ತುಂಗಪರಿಸ್ಕರಣಮಂ ವಶಂಗೈದು ಬಣ | * ಕ್ಕಿಂಗರೀಜಾದ್ಧರಾಗವ ನಂಗಳುಮಂ ತವಿಸಿ ರಾಜ್ಯಮಂ ಬಾಳಿಸಿದಂ || ಇಂತುಮಂಗಲಿರ ಕೊಂಬೆಯಂ ಕೊಂಡನಂತರಮಳ ವೆಯಂ ಕಟ್ಟಿಕೀಳರಂ ಸಾಧಿಸಿ, ಬೇಕರಿ ಚಿತ್ತಾರಿಗಳೆಂಬ ಕೌಂಟೆಗಳಾಮಂ ಮತ್ತಂ ಚಂದ್ರಗಿರಿ ಮುಂತಾದ ಕೊಂಬೆಗಳುಮಂ ಬಗೈಸಿದನಂತು ಮಲ್ಲದೆಯುಂ | 1 ಹೇವಿಳಂಬಿ ಸಂವತ್ಸರದೊಳೆ 2 ನಂದನ ಸಂವತ್ಸರದೊಳ್ (5)