ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

113 ಸಪ್ತಮಾಕ್ರಾಸಂ ಆಳದುಳಿದ ಲೆಕ್ಕಗುತ್ತಿಗೆ ಗಳ ನಿಲಹದ ನಾಮಿಯಡ್ಡವಂತಿಕ ನಾನಾ | * ಸುಲಿಗೆ ಲಾವಣಿಗೆಯೆಂಬೀ ಗಳಬಳಮಂ ನಿಲಿಸಿ ಸುಂಕವಂ ಬಾಳದಂ | * ಕಟ್ಟು ಕೈವಾಲೆ ಸಮಯಂ ತಟ್ಟಿನ ಮೆರವಣಿಗೆ ಹೊತ್ತು ಕೈದುಡುಕುಗಳಂ | ಪುಟ್ಟಿಸಿ ಪೂರ್ಣ ಸೆಟ್ಟಿಗ ಇಟ್ಟುಳಿಯಂ ನಿಲಿಸಿ ಸುಂಕಮಂ ಬಾಳಿಸಿದಂ || ಪುಸಿ ಠಕ್ಕ ಠೇಳಿ ಚೌರೈಂ ಪಿಸುಣನಾಯಂ ವಿರೋಧವಪಕೃತಿ ಭಯಮು | ಬಸ ಮೋಸ ಮಾದರಂಗಳ ಹೆಸರುಸಿರಿಲ್ಲವೆನಿಸಿ ಪೊರೆದಂ ಧರೆಯಂ || ಕರಣಿಕೆಯನಿತ್ತು ಶಿಸ್ತಿನ ಬರಹಗಳಿಂದಾಯಬೇಯವಂ ಬಣತೆಗೆ ತಂ | ದುರುದುರ್ವಯಂಗಳಂ ತಾಂ ವಿರಚಿಸದ ಅರ್ಜಿಸಿದನೊಘ್ರುವಗಣಿತದನಮಂ || ದುಜನರ್ಕಳ ಶಿಕ್ಷಣ ಶಿರನುರ ಪೊರೆದು ಸಂತತಂ ಶಿವಪೂಜಾ | * ನಿಮ್ಮ ನೆಂದೆನಿಸಿ ಲೋಗರ ರಿಗಳ ತವಿಸಿ ಪೊಡವಿಯಂ ಪಾಲಿಸಿದಂ || ಪರಿವಹಿಯಂ ನಿಲಿಸಿದನಾ ದೊರೆ ತನ್ನ ಯ ಮೇಲಣಾಣೆ ವಾಷಣೆಯಿಂದಂ | ಪರವಸ್ತುವನೊಲ್ಲಡಗಿದ ನರಿಯಂ ಸಿಡಿತರಿಸಿ ಶಾಸ್ತ್ರಿಯಂ ಮಾಡಿಸಿದಂ | K. N. VIJAYA. ೩೫