ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

112 ಕೆಳದಿನೃಪವಿಜಯಂ ತ್ರದೊಳನೇಕದಾನಧರ್ಮಪೂಜೆಗಳೆ ನಡವಂತು ನಿಯಾಮಕಂಗೈಸಿ ತಾಂ ಸೋಮವಾರವ್ರತನಿರತನೆನಿಸಿ ರಾಜಮುದ್ರಾಜ್ಞಾಶಕ್ತಿಯಿಂ ಸದ್ದರ್ಮದಿಂ ರಾಜ್ಯ ಪ್ರತಿಪಾಲನಂಗೈದನಂತುಮಲ್ಲದೆಯುಂ | ಪ್ರಜೆಗಳುಸಿರ್ವ ಬಿನ್ನ ನವನಾಲಿಸಿಯೊಳ್ ರೆಕಾಳುರಂಗಳಂ ಸೃಜೆಯಿಸಿ ಮೇವರ್ಗೆ ಕರಮೂಲಧನಂಗಳನಿತ್ತು ಬಿತ್ತು ಮಂ | ನಿಜವೆನಲಿತ್ತು 1 ಗೋದದನಿಯಂ ಮಿಗೆ ಬೀಳಲೀಯದಾ ದ್ವೀಜಸುರಪಾದಪಂ ಶಿವನೃಪಂ ಮಿಗೆ ಗೈಮೆಗೆ ತಂದನಳ್ಳಿಯಿಂ|| ೪ ಅಂತುವಲ್ಲದೆ || ೧೫ ಕಡುಗಿ ದುರಾಸೆಯಿಂ ಪ್ರಜೆಗಳಂ ನೆರೆನೋಯಿಸಮಾನೃಪಾರ್ಥಮಂ ಬಿಡದೆ ತದೀಯಸಮೃಸುಪದಾರ್ಥಗಳ ಲವಮಾತ್ರಮಾದೊಡಂ | ಪೊಡವಿಯನೈದೆ ಪಾಳ್ಡಹಲೀಯದೆ ಬಡಿದಂಕೆಂಕೆಯಿಂ ನಡೆಯಪನಿಂತು ನಾಡಿನಧಿಕಾರವನೇಳಗೆ ತಂದನುರ್ವಿಯಂ || ೬ ಕಂಡು ಪಣವಿತ್ತು ನಡೆಯದೆ ಚಂಡಿಸಿ ಪುಂಡೆದ್ದು ಪರಿವ ದುಷ್ಕ ಜೆಗಳುಮಂ | ದಂಡಿಸಿಯುಳ್ಳರ್ಥವನೀ ೪ುಂಡಿಗೆಗೆಡೆಗೈಸಿ ತೆತ್ತರಂ ರಕ್ಷಿಸಿದಂ || ಕೂಟವನೊಡರಿಪರಂ ಬ ಲೋ ಇಟೆಗಳೊಳೋಂದಿಗಿಕ್ಕಿ ತುಂಟರ್ಕಳ ಕಾ | ಲಾಟವನುಡುಗಿಸಿ ಧೂರ್ತರ ಗೋಟುಗಳಂ ಕೊಂಡು ರಾಜ್ಯಮ ಪಾಲಿಸಿದಂ || ನೆರೆವರಿ ವರಾಡ ಕಡ ಮಸ ವರಿ ವಂಚನೆ ವಟ್ಟ ಲಂಚ ಹೊರನಿಲ ಹಸ್ತಾಂ | ತರಸಂಜಾಯಿತನಿಲಗಳ ಪರಿವಿಡಿಯಂ ನಿಲಿಸಿ ಸೀಮೆಯಂ ರಕ್ಷಿಸಿದಂ || 1 ಗೊಬ್ರುವದನಿ (ಒ.)