________________
ಅವಾಕ್ಯಾಸಂ 119 ಗಳಂ ನಡೆಸುತ್ತುಮಿರಲಾಳಯ ಸೂರ ಮಹೀಪತಿಯನು ಜೆಯಿಂ | ತಳ ತಂತ್ರಸಹಿತಮಲ್ಲಿಗೆ ಕಳಲೆಯಕಾಂತನೆಂಬ ಸೇನಾಧೀಶಂ | * ಘನೈತಂದು ಕಣಗಾ ವಿಳಯೊಳಯವನಿಳಿಯಲಂದವರ್ಗಿವರ್ಗ೦ || ಯುದ್ಧಂ ಪಣ್ಣರ್ಯಸ ಮುದ್ರಂ ಶಿವಲಿಂಗನಾಯಕಂ ಕೈಗೈದ | ತ್ಯುದ್ಧ ತರಿವುಸುಭಟಾಸ್ತ್ರ ಗೃದ್ಧಾಸಕರಾಬ್ಬನೆನಿಸಿ ರಾರಾಜಿಸಿದಂ | ಕೋಳಗುಳದೊಳಾಂತ ಸುಭಟರ ತಲೆಗಳನುರೆ ಕೋಣಗೊಂಡಿದಿರ್ಚಿದ ಬಲವ | ತಲೆಯಕಾಂತಯ್ಯನ ಕೈ ಚಳಕವನುರೆ ನಿಲಿಸಿ ಧುರದೆ ಮುರಿದೋಡಿಸಿದಂ || ಇಂತು ಪದ ಯುದ್ಧರಂಗದೊಳು ಶಿವಲಿಂಗನಾಯಕಂ ಕಳಲೆ ಯಕಾಂತಯ್ಯನದಟಂ ಮುರಿದು ಪಲಾಯನಂಗೊಳಿಸಲಾ ವೇಳಯೊಳಿ ವಿಧಿವಶದಿಂ ಶತ್ರುಸೈನ್ಯದ ಬಾಣಮಪಾಯಸ್ಥಳಕಂ ತಾಗಿ ಶಿವಲಿಂಗನಾ ಯಕನಲ್ಲಿ ಶಿವಲೆಕಮಂ ಪಡೆಯಲಾವಾರ್ತೆಯಂ ಕೇಳ ಭದ ಸ್ಪನಾಯಕಂ ಪಡೆವೆರಸತಿತ್ವರೆಯಿಂ ದಾಳವರಿದಾಮಾಯಾವಿಗಳ ನಾಡ ಳಗಣ ಹೊನ್ನವಳ್ಳಿ ಚಿಕ್ಕನಾಯಕನಹಳ್ಳಿ ಕಂದುಗರೆ ಬೂದಿವಾಳ ಮುಂತಾದ ಸೀಮೆಗಳಂ ಕೊಂಡವರ ರಾಜೈರಾಮ್ಮ ಮಂ ಪುಡಿಗೈಸಿ ಮರಳ್ತಂದು ಸುಧಾಪುರದವರ ಗರ್ವೋಿಕಮಂ ಮಗ್ಗಿಸಿ ತದಾ ಜೈರಾಮ್ಮಿಂಗಳ ನೀಳು ಸೈನೃಂವೆರಸು ಸಬ್ಬಸಕೂಸಪ್ಪಯ್ಯನಂ ತರ, ದಿವಾಣದ ವಕೀಲಿತಿಯಾದ ನೀರೆಡೆಕೊಂಟೆಗೆ ಮುತ್ತಿಗೆಗೆಸಲಾ ಪ್ರಸ್ತಾವದೊಳೆ || 3 .