ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

= 6 9 132 ಕೆಳದಿನೃಪವಿಜಯ.೦ ಸಮ್ಮತಿಯಿಂದಮಾಬಸವಪ್ಪನವರ್ಗೆ ಕೆಳದಿನೃಪಾಲ ಬಸವಪ್ಪನಾಯಕ ರೆಂದು ನಾಮಕರಣಮಂ ರಚಿಸಿ, ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ ವರ್ಷ ೧+{F}{ನೆದು ಸರೀಭಾವಿ ನಾಮ ಸಂವತ್ಸರದ ಶ್ರಾವಣ ಶುದ್ದ ೧೪ಯ ದಿವಸವಾ ಬಸವಪ್ಪನಾಯಕರಂ ಗೃಹೀತ ಪುತ್ರ ನಂ ಮಾಡಿಕೊಂಡು ಸರ್ವಸಂಭ್ರಮದಿಂದಮರವನೆಗೆ ಬಿಜಯಂಗೈಸಿ ತಂದಾ ಕುಮಾರಬಸವಪ್ಪನಾಯಕರಂ ಓದು ಸಾಧನೆ ಗಜತುರಗವೈ ಹಾಳಿ ಮುಂತಾದ ರಾಜೋಪಯುಕ್ತವಾದ ಸಮಸ್ಯ ವಿದ್ದಂಗಳಲ್ಲಿಯುಂ ಪರಿಣತರಂ ಮಾಡಿಸಿ, ಕುಮಾರ ಬಸವಪ್ಪನಾಯಕರ ಮುಂದಿಟ್ಟು ಕೊಂಡು ಸದ್ದರ್ಮದಿಂ ರಾಜ್ಯಂಗೆಯುತ್ತುಮಿರ್ದು ಕಾಸರಗೋಡು ತಿಮ್ಮಣ್ಣನಾಯಕನೊಡನೆ ಸೇನಾಸಮಹಮಂ ತೆರಳಿಸಿ ಕಳುಹಿ ॥ ೨ ಯವನರ್ಬಿಡದಾಕ್ರಮಿಸಿದ ತವನಿಧಿ ಹೊನ್ನಾಳಿ ಜಡೆಯವರುಕೊಂಬೆಗಳ | * ಬವರದೊಳಂಡವಿದ್ದ ಶ್ರವಣರ ಕಾಲೆಗೆಸಿ ಬಾಹುಬಲಮಂ ಮರೆಗಳ | - ಮತ್ಯಮದಲ್ಲದೆ ಸಂಪನವುಲುಕನೆಂಬ ತಾವಮುಖಂ ತಾಲ ದಿವಾಣದ ವಕೀಲಿಯಾಗಿ ವರ್ತಿಸುತ್ತು ಮಿರ್ತ ಅವು ಮುನ್ನಾಳ ಪಂಚಮಹಿಳಗಣ ಮಿಜೆಯೆಂಬ ಪರಿಸ್ತರಣಮಂ ಸೋದೆಯವರಾ ಕ್ರಮಿಸಿ ಹನುಮನಾಯಕನೆಂಬಧಿಕಾರಿಯಸಿಟ್ಟು ತಮ್ಮಧಿನವಂ ಮಾಡಿಕೊಂಡು ವರ್ತಿಸುತ್ತುಮಿರಲಾಕಾಲದೊಳೆ ಕಾಸರಗೋಡು ತಿಮ್ಮ ಣ್ಣನಾಯಕನೆಡನೆ ಸೇನಾಸಮಹಮಂ ತೆರಳಿ ಸಿ ಕಳುಹಿ || ೪ *ಹನುಮನಾಯಕನ ದರ್ಪದ ಮೊನೆಯ, ಮುರಿದಾ ಸುಧಾಪುರಾಧಿಪರೊಳಗಿ | ರ್ಪನುಪಮ ಮಿಡಿಟೆಯ ಕೊಂಬೆಯ ನನುವರದೊಳೊಂಡು ಮೆರೆದಳ ತಿಕಾಹಸವಂ || ಮತ್ಯಮದಲ್ಲದೊಂದವಸರದೊಳಿತಂ ಕಡೆಯವನಿಯೊಳೆ ಕಲ್ಲಾ ಇಪುರದ ಪರಿಸ್ತರಣದೊಳೆ ಸದಾಶಿವಯ್ಯನೆಂಬ ಕುಮಾರಸಹಿತವುಂಕೆ