________________
ಸವವು ಜಾಸಂ 183 ಯೊಳಿರುತಿರ್ಪ ಜಾತಪ್ಪನ ಭದ್ರಪಂ ಘಟ್ಟದ ಕೆಳಗಣ ರಾಜ್ಯಕ್ಕೆ ತಾನ ಧಿಕಾರಿಯಾಗಬೇಕೆಂಬಪೇಕ್ಷೆಯಿಂ ಚಟ ಬಂಗಾಜಲ ಸಾವಂತ ಮುಂ ತಾದ ತುಳುವ ವನ್ನೆ ಯುರ್ಕ ೪೦ ಬೋಧಿನಿ ಕಾರಕಳ ಮಲ್ಲಿಕಾರ್ಜುನ ಗಿರಿ ಮುಂತಾದ ಕೊಂಬೆಗಳ೦ ಸ್ವಾಧೀನವಂ ಮಾಡಿಕೊಂಡಿರ್ದಿ ಗರ್ವೊದ್ರೇಕದಿಂ ವರ್ತಿಸುತ್ತುವಿರಲಲ್ಲಿಗೆ ದಳವಾಯಿ ಭದ್ರಪ್ಪನೊಡನೆ ಸೈನ್ಯಮಂ ತೆರಳಿಸಿ ಕಳುಹಿ || ಆ ತುಳವ ನೃಪ ಕಮತದ ರೀತಿಯನುರೆ ನಿಲಿಸಿ ಕೊಂಡು ನಿಜಕೌಂಟೆಗಳo | ಜಾತಪನ ಭದ್ರಪನ ತ ಜ್ಞಾತನುಮಂ ಸಿಸಿ ಕಾಯಂ ಮಾಡಿಸಿದಳೆ ! ಮತ್ತಮವಲ್ಲದೆ ಸಬ್ದುಸಕ್ಕಪ್ಪಯ್ಯ ಕಾಸರಗೋಡುತಿಮ್ಮ ಇ ನಾಯಕರೊಡನಸಂಖ್ಯಾತನಾದ ಸೇನಾ ಸಮಹಮಂ ತೆರಳ ಕಳುಹಿ || ಮಾಯಾವಾದಿಗಳುರುವ ನಾಯಿಕುಮಾರಯ್ಯನದಟನುದುಗಿಸಿ ಬಲವಂ ! | ನೋಯಿಸಿ ವಸುಧಾರೆಯ ಕಮ ಸೀಮಪರಿಸ್ಕರಣಮಂ ಕರಂ ವಶಗೈದಳೆ || ಇಂತು ಮೈಸೂರಮಹಿಷನ ದಳವಾಯಿ ಕುಮಾರಯ್ಯನಂ ಪಲಾ ನಂಗೋಳಿಸಿ ವಸುಧಾರೆದು ಕೊಂಟಿ ಸೀಮೆಗಳ ಸ್ವಾಧೀನಂಗೈರು ಸುಖದಿಂ ರಾಜ್ಯಂಗೆಯ್ಯತುಮಿರಲಿಮತ್ಯಂತಗರ್ವೊದ್ರೇಕದಿಂ ಸೋದೆಯ ರಾಮಚಂದ್ರನಾಯಕಂ ವಿಡಿಜೆ ಕೊಂಬೆಯಂ ತೆಗೆದು ಕೊಳಿಳ್ಳಾ ಸಬ್ಬಸೀಸಪ್ಪಯ್ಯನೊಡನೆ ಸೈನ್ಯಮಂ ತೆರಳಿ ಕಳಾಹಿ ಯುದ್ಧರಂಗದೋಳ ಮಡಿಕೆಯ ಕೊಂಬೆಯಂ ವ-ಗುಳ್ಳ .ಸ್ವಾಧೀನಂಗೈದಳ೦ತುವಲ್ಲದೆಯುಂ || ೧೦ 1 ಆನಂದಸಂವತ್ಸರಗೋಳಿ (ಕ) sentense