ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವಮಾಶ್ವಾಸಂ 137 ಪಕ್ಕೆದಲಾರಾಣಂ ನಿಂಹಾಸನದಿಂದಿಳಿದು ನಿಂದಿರಲದಂ ರಾಮಸಿಂಗಂ ಕಂಡು ಭಯದಿನೈದುನ್ನ ಕಂಡೇಂ ಕಾರಣಂ ನಿಂಹಾಸನವ ನಿಳಿದಿರೆಂದು ಬೆಸಗೊಳಲಾಂ ನಿನ್ನ೦ ಕಂಡು ನಿಂಹಾಸನದಿಂದಿಳಿದವ ನಲ್ಲಂ, ನಿನ್ನ ಸಂಗಡದಿದವನಂ ಕಂಡಾಂ ನಿಂಹಾಸನವನಿಳಿದೆನೆಂದಾ ಅಕಬರಪಾತುಶಾಹನಂ ರಾಣಾರಾಯಂ ಕೈವಿಡಿದು ನಿಂಹಾಸನದೊಳು ಳ್ಳಿರಿಸಿ ಆ ಚಿತ್ತೊಡಗಡಮಂ ನಜರುಗಾಣಿಕೆಯಂ ಮಾಡಿ ನೀವಿಲ್ಲಿ ಗೆದ ಹದನೇನೆನ್ನಿಂದಪ್ಪ ಕಜ್ಜಮೇನೆಂದು ಬೆಸಗೊಳಲೆ, ನಿನ್ನ ಕುಮಾರಿಯಾದ ಪದ್ವಿನಿಯಂ ನೋಡಲೆಂದೆನೆನಲಂತಾದೆಡೊಳ್ಳಿ ತಂದು ಪದ್ವಿನಿಯಂ ಬರಿಸಿ ಕಾಣಿಸಲಾಗಳಾ ಅಕಬರಪಾತುಶಾಹನಾ ಪದ್ವಿನಿ ತನ್ನ ಮಗಳಂದು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಮುದ್ದಾಡಿ ರಾಣನಂ ಕರೆದು ನೀನೆನಗಿತ್ತ ಚಿತ್ತೋಡಗಡಮಂ ಭಾಷಾ ಪೂರ್ವಕವಾಗಿ ನಿನ್ನ ಮಗಳಾದ ಪದ್ಧಿ ನಿಗಿನಂದುರಲಾ ಮಾತಂ ಪದ್ದಿನಿ ಕೇಳ್ತಾ ತನ್ನ ತಂದೆಯ ಮೇಲೆ ಪ್ರತ್ಯರ್ಥಿಯಾಗಿ ದಂಡೆತ್ತಿ ಬಂದಾತನಿ ಗಡಮಂ ತಾಂ ಸರ್ವಥಾ ಅಂಗೀಕರಿಸುವವಳಲ್ಲವೆಂದು ತನ್ನ ತಂದೆ ರಾಣನೊಡನುಸಿರಲಾಗಳಾ ಗಡಕೊರ್ವರುಮಧಿಕಾರಿಗಳಿಲ್ಲ ದಿರಲಾಗಳಾ ರಾಣಾನುಮಕಬರಪಾತವಾಹನುಮಿರ್ವರುಕಮತ್ಯ ಮಾಗೆ ಮಾತನಾಡಿ, ಈ ಚಿತ್ತೊಡಗಡವೊಮ್ಮಿರ್ವಗ್ರಂ ಬೇಡವೆಂ ದರಮನೆಯ ಬಾಗಿಲಂ ದೃಢವಾಗಿ ಬೀಗಮುದ್ರೆಯಂ ಮಾಡಿಸಿ, ಆಕ ಬರಪಾತುಶಾಹಂ ಮುತ್ತಿಗೆದೆಗೆದು ಡಿಯಂ ಸಾರಲಿರಾಣಲ ಮಗ ಥೈರಸು ಆ ಚಿತ್ತೊಡಗಡದ ಸಮೀಪದೊಳಿರುತಿರ್ದ ಉದಯಪುರ ಮೆಂಬ ಪಟ್ಟಣವಂ ಸಾರ್ದು ಸಕಲ ರಾಜವಿಭವಸಹಿತಂ ತಂನಲ್ಲಿಯೆ ನೆಲೆಯಾಗೆ ನಿಂದು ತನ್ನ ಪತ್ನಿಯೋರ್ವ ಕುಮಾರನಂ ಪಡೆದಾ ಕುವಾರಂಗ ರಾಣನೆಂದು ಹೆಸರನ್ನಿಟ್ಟು ಪೋಸ್ಮಣವಂ ಮಾಡುತಿಂತಿರು ತಿದಾ ರಾಣನೊಂದವಸರದೊಳೆ ಸಾರಿಮಾರ್ಗಮಂ ಪೋಗಿ ಬರುತ್ತುಂ, ತತ್ಪುರದೊಳಿಪೊರ್ವ ವರ್ಧಕಿಯ ಮಗಳ೦ ಕಂಡು ಕಾಮಿನಿ ಆಕೆಯಂ ಪರಿಗ್ರಹಿಸಿ ಕೆಲಕಾಲಂ ವರ್ತಿಸುತ್ತುಮಿರಲಾ ಬಡ K. N. VIJAYA. 18