________________
188 ಕಳಸಿನ ರಾಜಕು ಅಂತಲ್ಲದಖಿಳಮುಖಗಳೂ ೪ಂತವನುಪಟಳವನೆಸಗೆ ತಾಮಮುಖಾಧಿ | ಶಂ ತವಕೆರಳ ವನಂ ಪಿಡಿ ದಂತಿಕಕೆಯ್ತಿ ಸುವುತಾಯಮಂತನುತಿರ್ದಂ | &V ಅಂತೆಂದಾಳಚಿಸಿ ಬಲಶಾಲಿಯಾಗಿ ವರ್ತಿಸುತಿರ್ಪ ಸಂಭಾಜಿ ಮಾಯಾತಂತ್ರವನೊಡ್ಡಿದಲ್ಲದೆ ತನಗೆ ವಶನಾಗನೆಂದು ನಿಶ್ಚಯಿಸಿ ಬಳಿ ಕೊಂದುಪಾಯಾಂತರಮಂ ನೆನೆದು | ಬರಿಸುತ್ತಾಗಳ ಕಬ್ಬಿನಾಮಕದ ಕನ್ನೊದೆದ್ದಿಜಾಧೀಶನಂ ವರಸಂಬಾಜಿಯನ್ನೆದೆ ಸಾರ್ದವನನೀನೆಂತಾದೊಡಂ ವಕ್ಸಗೆ | ವಿರದೆನ್ನಲ್ಲಿಗೆ ಬರ್ಪೊಲಾಗಿಪುದೆನುತ್ಕಾಂತದೋಳ್ಳಾಣದಿ ತೊರೆದಿವ್ಯಾರ್ಥವನಿತ್ತು ಬೀಳ್ಕೊಡಲವಂ ಪನ್ನಾಳಿಯಂ ಪೊರ್ದಿದಂ|| ೭೦ ಇಂತು ಕಚ್ಚಿ ಪ್ರತಿನಾಮೆಕವಿಕಳಸನೆಂಬ ಕನೋಜೆಬ್ರಾಹ್ಮಣ೦ ಪನ್ನಾಳಿಗೈದಿ ಸರ್ವವಿದ್ಯಾಸಂಪನ್ನನ ಪ್ರೋತ್ರಿಯಬ್ರಾಹ್ಮಣನೈತಂ ದಿರ್ಪನೆಂದು ಸವಿಾಪವರ್ತಿ ಸಾಮಾಜಿಕರಿಂ ಸಂಭಾಜಿಗರುಹಿನಿ ಬಳಿ ಕ್ಯಾತನ ಭೇಟಿಯಂ ಕೊಂಡು ದಿನದಿನದೊಳವಂಗತಿಪ್ರೀತಿಪಾತ್ರನೆನಿಸಿವ ರ್ತಿಸುತ್ತಿರ್ದು ಸಮಸ್ಯಶತ್ರುಗಳುಂ ನಿನಗೆ ನಾಥಾಕಾಂತರಾಗಿ ಬಿಡ ದೋಲಗಿಪಂತು ಜಪಪುರಶ್ಚರಣ ಹೋಮಂಗಳಂ ಮಾನೆಂದೊಡವ ಡಿಸಿ ಬಳಿಕ ಶಲ್ಯ ಶಾಟರ ಮಂತ್ರ ತಂತ್ರ ಯಂತ್ರ ಪುರಶ ರಣ ಜಪ ತಸ ತರ್ಪಣ ಹೋಮ ಮಲಿಕಾದಿ ನಾನಾ ಪ್ರಯೋಗಮುಖದಿಂವಾಸಂ ಭಾಜಿರಾಜನಂ ವಶೀಕರಿಸಿ ಭ್ರಾಂತನಂ ಮಾಡಲವಂ ಬುದ್ದಿ ಶಾಲಿಗಳಪ್ಪ ಸಾಮಾಜಿಕರ ಮಾತಂ ಕೇಳದೆ ಪ್ರತಿದಿನದೊಳೆ ಕುದ್ರಜನರ್ಕಳ ಭೇದದಿಂದೋಲಾಡುತುಂ || ಸ್ತ್ರೀ ಲೋಲನಾಗಿ ಕಬ್ಬಿದ ಜಾಲದೊಳಿ೦ ಸಿಲ್ಕಿ ಜಾರನಿಚಯಕ್ಕೆಲ್ಲಂ!