ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ہے ع ೬೩ ನವಮಾಶ್ವಾಸಂ 159 ಮಲಗುರವೆನಿಸಿ ತಾಂ ಜಲ ಕೇಳಯನೆಸಗುತ್ತುಮಿಂತು ವರ್ತಿಸುತಿರ್ದಂ | ಇಂತು ಸಂಬಾಜೆ ಮದನಾಂತಿಯೊಳಗೆ ಕಚ್ಚಿ ಗೂಢಚಾರರ ಮುಖದಿಂದ ಇರುವ ಪಗೀಹದನಂ ತಿಳುಹಿ ಬರವನೈದೆ ಪಾರು ತ್ರಿರ್ದಂ | ಅನಿತರೆಳಿಂ ತಾವಾ ನನರಾಂ ಬರಿಸಿ ಗೊಪ್ಪದೊಳೆ ಕುನಿಜಿವಿ | ಮನದೆ ಕಳಪಿದಂ ಭೋಂ ಕನೆ ನೀಂ ಸಂಭಾಜಿರಾಜನಂ ತಹುದೆನುತು # ಇಂತೊರೆದು ಬೀಳ್ಕೊಡಲ್ಪಮ ನಂತರದೊಳ್ ಜುವೆರಸು ಶೇಕನಿಜಾಮಂ | ನಿಂತಲ್ಲಿ ನಿಲ್ಲದುರುವಿ ಕಾಂತಂ ಪಾಳಿಯಂ ದಂದರೆ ಕಾರ್ದಂ || ೭೫ ಇಂತಾ ಕೇಕನಿಜಾಮಂಘಜ ]ವರಸತಿಪ್ರದೋಳ್ ಪನ್ನಾ ೪ಯಂ ಸಾರ್ದು ತುದಾರ ಕಂಡಿ ಕಣಿವೆಗಳ ಕಾಯ್ದಿರ್ಪ ಭಟರ್ಗೆ ಹೇರಳಪರಿಧಾನವನಿತ್ತು ಕಬ್ಬಿಯ ಸಂಕೇತದಿಂದೋಳಪೊಕ್ಕು ಮದನ ಭ್ರಾಂತಿಯಿಂ ಮೈಮರೆದೆಂದಿನಂತೆ ಸಂಗಮೇಶ್ವರನ ನದೀತೀರದೊಳೆ ಜನರ್ವೆರಸು ಜಲಕೇಳಿವಿನೋದದಿಂ ವಿಹರಿಸುತ್ತಿರ್ಪ ಸಂಬಾಜಿ ರಾಜನಂ ಪಿಡಿದು ಕವಿಕಳಸವರಸಂತಶೀಘ್ರದಿಂಗೆ ತಂದವರಂಗ ಜೇಬ ಪಾತುಶಾಹಗೊಪ್ಪಿನಲ್ಲಿಟ್ಟನಿ ತನಗೆ ಸಲಾಮ ಮಾಡಲೆಂದು ಸಂಭಾಜಿರಾಜಂಗ ಪೇಳಿಸದವನಿಮಾತನಂಗೀಕರಿಸದಿರಲೆ ಮುಸಲ್ಮಾನ ನಾದೊಡೆ ಬಿಟ್ಟ ಪೆನಾದೊಡಾಜ್ಞೆಗೈದವೆನೆಂದು ಹೇಳಿಸಿ ಕೇಳು ತನ್ನ ಪುತ್ರಿ ಬೇಗಮುವನಿತ್ತೊಡೆ ತಾಂ° ಮುಸಲ್ಮಾನನಾದನನಲಾ ಮಾತು ಕೇಳ ತಂತಕೋಪಾಮೋಪದಿಂದಾ ಸಂಭಾಜಿಯನಾಜ್ಞೆಗೆಸಿ ಕಬ್ಬಿಯ ತಿರಕ್ಷೇದನಂಗೆಯಲಾಘಾತುಕಾಹನ ಬೇಗಮಗ ಸಂಭಾಜಿಯ ಮೇಲಣ ನಂಗೆ ಪ್ಪಸನ್ನಿ ಆಂತಶಿಣ