ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

160 ಕೆಳದಿನೃಪವಿಜಯ ಪೇಕ್ಷೆಯಿರ್ದುದರಿಂ ತನಗಾತನೆ ಪತಿಯೆಂದು ಮತ್ತಾರುಮನಪೇಕ್ಷಿಸದೆ ವಿವಾಹಮಂ ತೊರೆದು ವರ್ತಿಸುತಿರ್ದು ಸಂಬಾಜಿಯ ಮಗ ಶಾಹು ರಾಜನೆ ತನಗೆ ಮಗನೆಂದಭಿಮಾನಿಸಿ ಅವರಂಗಜೇಬಂಗರುಹಿ ಆ ಶಾಹು ರಾಜನಂ ಪೋಪಣೆಗೈಸಿ ವಿವಾಹಮನೊಡರ್ಚಿಸಿ ದವಲತ್ಯಂ ಕೊಟ್ಟು ಚೌಕಿಯನಿಕ್ಕಿಸಿ ಮನೆತನದ ಶಾಭಿಯಂ (?) ನಡೆಸುತ್ತಿರಲಿತ್ತಂ || ೩೬ ನೆರೆ ತತ್ಸಂಬಾಷೆಯ ಸೊ ದರನೆನಿಸುವ ರಾಮರಾಜನುರುಪಟ್ಟವನಾಂ | ತುರುಪನ್ನಾಳಿಯೊಳಾಳು ತಿರುತಿರೆ ತೌರಾತಿಶಯದೊಳವನೀತಳಮಂ | ಯವನಪಗಿವೃತ್ತಾಂತಂ ಕಿವಿದಾಗಲೆ ರಾಮರಾಜನಂ ಸಿಡಿತಹುದಂ | ದವನಂದಬ್ದುಲಖಾನಾ ಬಿವಟೀರವಾತಮಂ ತೆರಳಿಸಿ ಕಳಪಲಿ || ಕತ್ತಲಿಗೆ ಭುವನಭಣೆಯ ಪತ್ರಿಚಯಂವೆರಸು ಸರ್ವಸನ್ನಾ ಹದೆ ದಂ | * ಡೆತ್ತಿ ಬಂದಾತುರುಷರ ಮೊತ್ತಂ ಮೊಸರಿಸೆ ಮುತ್ತೆ ಪನ್ನಾಳಿಯ ಮಂ || ಅನುಚಿತವಿಲ್ಲಿಹುದೆಂ ದೆನುತುಂ ತಾಮರಾಜನಲ್ಲಿಂ ತೆರಳೋ | “ನೆ ಸಾಗುವನಿತರೊಳಂ ಕನೊದವಿ ಬೆಂಬತ್ತಲೊಡನೆ ಇರುಪ್ಪಚಯಂ | ತೆರಳಲ್ಲಿಂ ಪೊನ್ನಾಳಿಗೆ . ಬರೆ ರಾಜೇರಾಮನವನ ಬೆಂಗಬಂಡವರ್ಗಳೆ | ಬರೆ ಚನ್ನ ಮ್ಯಾಜೆಯವ ರ್ನೆರೆದಾಂಟಿಸಿದ ಚಂದಿಯಂ ನೆರೆಪೊಕ್ಕಂ |