ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ ಶ ಮಾ ಶ್ಚಾ ಸ೦ ಆ ಚನ್ನಾಜೆಯವರ ತರುವಾಯ ಸ್ವಸ್ತಿ ಶ್ರೀ ಜಯಾಭ್ಯುದಯ ಕಾಲಿ ವಾಹನ ಶಕ ವರ್ಷ ೧೬೧ ನೆಯು ಈ ರ ನಂದತ್ತರದ ಶ್ರಾವಣ ಶುದ್ದ ೧೪ಯಲ್ಲಿ ಹಿರಿಯಸ9)ರನನುಕರ ಪತ್ನಿ ಚನ್ನಮ್ಮಾಜಿಯವರ ಕುವಾರುವ ಹಿರಿಯಬಸವಪ್ಪನಾದುಕರ್ಗೆ ವೇದ ಸುರದರಮನೆಯಲ್ಲಿ ರಾಜಪಟ್ಟ..! ಧರೆಗಧಿಕ ಚನ್ನ ಮಾಂಬಾ ತರುಣಿಯ ತರುವಾಯಿಯೊವಾತ್ಮಜನಸ ಭಾ | ಸುರಬಸವೇಂದ್ರ ರಾಜ್ಯದ ಧುರಮಂ ತಾಂ ವಹಿಸಿ ಬಾಳ್ನತಿಸಂಭ್ರಮದಿಂ | ಅದೆಂತೆಂದೊಡಾಬಸವಪ್ಪನಾಯಕಂ ತಮ್ಮ ತಂದೆ ಮರಿಯಪ್ಪ ಸೆಟ್ಟರೆ, ಮೋನಪ್ಪಸೆಟ್ಟರ ಪುತ್ರ ನಿರ್ವಾಣಯ್ಯನವರೆ, ತದನುಜ ಗುರು ವಪ್ಪನವರ, ಪ್ರಧಾನಿ ಗುರುಬಸವಪ್ಪದೇವರ , ಗರಜಿನ ಶಾಂತಪ್ರೊಡೆ ಯುರೆ, ಸಟ್ಟುನಿಸ ಕೊಳಿವಾಡದ ಬೊಮ್ಮರಸಯ್ಯ, ಶರಜಾ ಹಣವಯ್ಯ, ಟಿಟನಿಸ ಭೈರಯ್ಯ, ಗಾಜನೂರ ಯಲ್ಲಪ್ಪಯ್ಯ, ಆ ಅಕ್ಷಯ್ಯ, ಹೊನ್ನಾಳಿ ಸುಬ್ಬಯ್ಯ, ಪಟ್ಟಿಯು ಸೇನಬೋವ ರಂಗಪ್ಪಯ್ಯ, ಕೋಳಾ ಅದ ವೆಂಕಟೇಶಯ್ಯ, ನಲ್ಲೂರ ಲಕ್ಷ್ಮೀಪತಯ್ಯ, ಆ ವೆಂಕಪ್ಪಯ್ಯ, ರಾಯಸದ ಅಪ್ಪಯ್ಯ, ಶರಜಾ ನರಸಪ್ಪಯ್ಯ, ಚನ್ನಪ್ಪಯ್ಯ, ಆ - 1 ಆ ಬಸವಪ್ಪನಾಯಕರಿ ತಮಗೆ ರಾಜಪಟ್ಟ ರಾದ ಈಶ್ವರ ಸಂವತ್ಸರದ ಶ್ರಾವಣ ಶುದ್ಧ ೧೪ ಆರಭ ಜಯ ಸಂವತ್ಸರದ ಪುಷ್ಯ ಬಹುಳ ೧೦ವರೆಗೆ ವರ್ಷ ೧೩ ತಿಂಗಳು ೨ ದಿವಸ ೧೧ ಪರಂತಂ ಸದ್ಧರ್ಮದಿಂ ರಾಷ್ಟ್ರಪ್ರತಿಪಾಲನಂಗೈದರಾವಿ ವರಣಮಂ ಪದ್ಯರೂಪದಿಂ ಪೇಳ್ವೆನರೆಂತೆಂದೊವ (ಒ.) TILL