ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಕನುಶಾಸಂ ನಾಗಪ್ಪ, ವೆಂಕಟಯ್ಯ, ಚಿಕ್ಕ ತಿಮ್ಮಯ್ಯನ ಕೂಸಪ್ಪಯ್ಯ, ಮುಂತಾದ ಮಂತ್ರಿ ಸಾಮಾಜಿಕ ನಿಯೋಗಿ ಗುರಿಕಾರಜನರ್ವೆರಸು ತಮ್ಮ ಮಾತೃ ಚನ್ನಮ್ಮಾಜಿಯವರಾಳಿ ಬರುತ್ತಿರ್ದ ರಾಜ್ಯ ರಾಷ್ಟ್ರ ದೇಶ ಕೋಶ ಪ್ರಜೆ ಪರಿವಾರ ಸರಿಸ್ಕರಣ ಪುರಜನ ಪರಿಜನ ವಿದ್ಯಜನ ಬಂಧುಜನ ಸೇವಕಜನಮುಂತಾದ ಸಮಸ್ಯಜನರಂ ಸಂರಕ್ಷಿಸುತ್ತು, ಸದ್ದರ್ಮದಿಂ ರಾಜ್ಯಪ್ರತಿಪಾಲನಂಗೆಯುತ್ತುಂ ತತ್ರಂವತ್ಸರದ ಮಾಘ ಮಾಸದಲ್ಲಿ ಕುಟರಹಳ್ಳಿ ಚನ್ನವೀರವೊಡೆಯರ ಮಗ ಬಸವಪ್ಪನ ಪತ್ನಿ ಯಾದ ಪುಟ್ಟನ ಕುಮಾರಿಯಾದ ಚನ್ನಮ್ಮಾಜಿಯವರ, ಹೆಬ್ಬೆಕೋಟೆ ವಿರೂಪಾಕ್ಷಯ್ಯನ ಮಗ ಶಿವಯ್ಯನ ಕುಮಾರಿ ವೀರಮ್ಮಾಜಿಯವರ ಹೀಗೆ ಇರ್ವಕ ಸ್ತ್ರೀಯರು ವಿವಾಹವಾದರೆ, ಈ ಬಸವಪ್ಪನಾಯ ಕರ್ಗೆ ಪಾಕು ಈ ಬಸವಪ್ಪನಾಯಕರ ಮಾತೃ ಚನ್ನಮ್ಮಾಜಿಯವರ ಕಾಲದಲ್ಲಿ ಕಾಳಯುಕ್ತಿ ಸಂವತ್ಸರದ ಮಾರ್ಗಶಿರಮಾಸದಲ್ಲಿ ವಿವಾಹವಾದ ಸ್ತ್ರೀ ಯರಿ ಹೆಜ್ಜೆ ಮಹಂತಯ್ಯನ ಕುಮಾರಿ ಚನ್ನಮ್ಮಾಜಿಯವರೆ, ಮ *ಗೆ ಚನ್ನವೀರಪ್ಪನ ಕುಮಾರಿ ಚನ್ನ ಬಸವಯ್ಯಾಜಿಯವರ ; ಈ ಹಿರಿಯ ಬಸವಪ್ಪನಾಯಕರ್ಗೆ ಈ ಪ್ರಕಾರ ನಾರಿ ಸ್ತ್ರೀಯರೆ; ಈ ನಾಲ್ಕು ಸ್ತ್ರೀಯರೊಳಗೆ ಹೆಜ್ಜೆ ಮಹಂತಯ್ಯನ ಮಗಳ ಚನ್ನಮ್ಮಾ ಜಿಯವರಿ, ಹೆಬ್ಬೆ ವಿರೂಪಾಕ್ಷಯ್ಯನ ಮಗ ಶಿವಯ್ಯನ ಕುಮಾರಿಯಾದ ವೀರಮ್ಮಾಜಿಯವರ ಈ ಇರ್ವ ಸ್ತ್ರೀಯರಲ್ಲಿಯುಂ ಸಂತಾನವಿಲ್ಲ. ಮೇಲಾದ ಇರ್ವ ೩ )ಯರೊಳಗೆ ಮಳಿಗೆ ಚನ್ನವೀರಪ್ಪನ ಮಗಳ ಚನ್ನ ಬಸವಯ್ಯಾಜಿಯವರ ಗರ್ಭದಲ್ಲಿ ಪ್ರಾಕು ಚನ್ನಮ್ಮಾಜಿಯವರ ಕಾಲದಲ್ಲಿ ಪ್ರಜೋತ್ಪತ್ತಿನಾಮಸಂವತ್ಸರದ ಕಾರ್ತಿಕ ಶುದ್ಧ ೧೦ ಯಲ್ಲಿ ಸೋಮಶೇಖರನಾಯಕರಿ ಜನಿಸಿದರೆಂದು ಪ್ರಾಕ ಚನ್ನಮ್ಮಾಜಿಯ ವರಿ ರಾಜ್ಯವಾಳುತ್ತಿದ್ದ ಕಾಲದಲ್ಲಿಯೇ ಒಳಗೆ ಬರೆದು ಇದೆ. ಈ ಬಸವಪ್ಪನಾಯಕರ ಇನ್ನೊಬ್ಬ ಪತ್ನಿ ಕುಟರಹಳ್ಳಿ ಚನ್ನವೀರವೊಡೆ ಯರ ಮಗ ಬಸವಪ್ಪನ ಪತ್ನಿ ಯಾದ ಪುಟ್ಟವನ ಮಗಳಾದ ಚನ್ನ ಮ್ಯಾ ಜಿಯವರ ಗರ್ಭದಲ್ಲಿ ವಿಕ್ರಮ ಸಂವತ್ಸರದ ವೈಶಾಖ ಶುದ್ಧ ೧ ಯಲ್ಲಿ