ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

174 ಕೆಳದಿನೃಪವಿಜಯಂ ಮತ್ಯಮದಲ್ಲದೆ | ಅರ್ಕಲಗೊಡವರಿಳಯನ ವರ್ಕಳ್ಳಾಯಾವಿಗಳಸಂಗಯ್ದಿರೆ ಕೋಲ | ಸರ್ಕಲಗೊಡನವರ್ಗಿ ತರ್ಕನಿವಂ ಬಸವಭೂಪನುರೆ ಜಸವಡೆದು || ಮತ್ಯಮದಲ್ಲದೆ | ಇಳಯಧಿಪರೆಲ್ಲರಿಂಗ ಗೃಳನೆನಿಸುತೆ ತಾಮ್ರಮುಖರ ವಶವಾಗಿಹ ಸೆ! *ಬೊಳೆಯಿರ ಕೋಟೆಯ ನಳವಿಯೊಳಂ ಕೊಂಡು ಸಾಸವಂ ಮಿಗೆ ಮೆರೆದಂ | ಮತ್ಯಮದಲ್ಲದೊಂದವಸರದೊಳಿ ಮಲೆಯಾಳದವರ್ಮಾಯಾ ಗಳ ಸೈನ್ಯವು ಸಹಾಯಮು ಮಾಡಿಕೊಂಡೈದಿ ಚಂದ್ರಗಿರಿಯ ಕೊಂಟೆಯ ವೇಟೈಸಿರಲೆ ಗರಟೆನ ಬಸವಪ್ಪದೇವರೊಡನೆ ಸೈನ್ಯ ಸಮೂಹಮಂ ತೆರಳಿಸಿ ಕಳುಹಿ ಮಾಯಾವಿಗಳ ಸೈನಮಂ ಸಂಹರಿಸಿ ಮದೋದ್ರೇಕದಿಂದೀರ್ಚೆದ ಮಲೆಯಾಳರಂ ನಿಗ್ರಹಂಗೆ ಚಂದ್ರ ಗಿರಿಯ ಕಂಟೆಯಂ ಸ್ವಾಧೀನಂಗೆಯು ಮಾಯಾವಿಗಳ್ಯಾಂಕೊಂಡ ವಸುಧಾರಕೊಂಬೆಯಂ ಮಗುಳ್ಳಾಜಿರಂಗದೊಳ್ ಧೀನಂಗೆಯ್ದು ಬಸ್ಸುಗಝಿ ಉಭಯಸಂಸ್ಥಾನಗಳ ಮನೋವಿರೋಧಂ ಪುಟ್ಟಿ ವರ್ತಿಸದಂತು ನಿಯೋಗಿ ಶರಜಾ ನಾಗಪ್ಪಯ್ಯನ ಮುಖದೊಳ್ಳಿ ಮಾ ಪೂರ್ವಕವಾಗಿ ಭಾಷಾಪತ್ರಿಕೆಯಂ ರಚಿಯಿಸಿ ನಿವೈರಮಂ ನಿಮಿರ್ಚಿಸಿದನಂತುವಲ್ಲದೆಯುಂ || ಕಡುಗಲಿಗಳಪ್ಪ ಮೊಗಲ ರ್ಕಡುಹಿಂ ಕೊಂಡಾನೆವಟ್ಟ ಮಹದೇವಪುರಂ | *ಜಡೆಯ ಹೊನ್ನಾಳಿಯೊಪ್ಪುವ ಮಿಡಿಜೆಯ ಕೊಂಟೆಗಳ ಮಗುವು ಸಾಧಿಸಿದಂ | ೧೪