ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಕವಾಶ್ವಾಸಂ 175 ಇಂತು ಮೊಗಲರಧೀನವಾದ ಪರಿಸ್ಕರಣಂಗಳಂ ಸ್ವಾಧೀನಂಗೈದ ನಂತುವಲ್ಲದೆಯುಂ | ಕರಿತುರಗಪತ್ತಿಸಹಿತಂ ದುರುಶೌರ್ಯೋದ್ರೇಕದಿಂದದಿದ ಯವನೇ | ಶೂರ ಸವಣೂರ ನವಾಬನ ಗರುವಿಕೆಯಂ ತಿರ್ಚಿ ರಣದೆ ಮುರಿದೋಡಿಸಿದಂ | ೧೩ ಇಂತು ಬಲಶಾಲಿಯಾದ ಸವಣರ ನಬಾವನಂ ಗುರುವಪ ಮಂತ್ರಿಯ ಮುಖದಿಂ ಯುವ ರಂಗದೊಂಗೆಗೆಸಿ ಸುಖಸಂಕಥನ ವಿನೋದದಿಂ ರಾಜಪ್ರತಿಪಲನಂಗೆಯ್ಯುತಿರ್ದನಂತುಮಲ್ಲಗೆಯುಂ ೧೪ ಮೆರೆವ ಶಿವತತ್ತ್ವರತ್ನಾ ಕರವೆಂದೆನಿಪಾ ಸುಭಾಪ್ಪಿತಸುರುಮವೆಂ | ಬುರುತರಕಾವೃದಯಮಂ ವಿರಚಿಸಿ ಸದ್ಗತವನಾಂತನಾಬಸವನೃಪಂ | ೧೫ ೩೦ತು ಸಂಸ್ಕೃತಗ್ರಂಥನಿಬಂಧಮಂ ವಿರಚಿಸಿ ಮತ್ಯಮದ ಇದನಂತರಂ ಗೀರ್ವಾಣಕರ್ಣಾಟಕಭಾಷೆಗಳಿo ! | ೧೬ ಅನುಸಮಸೂಕ್ತಿಸುಧಾಕರ ಮೆನಿಖಾ ವಸ್ತುಕಸುಕಾವ್ಯಮಂ ವಿರಚಿಸಿ ಸೂ | ದಿನಕರಕಲ್ಪದುಮನೆಂ ಗೆನಿಸೀ ಬಿರುದಾಂತ ಮೆರೆದನಾಸವನ್ನಸಂ | ಮತ್ಯಮದಲ್ಲದೆ || 1 ಕರ್ಣಾಟಕ ಮಿತ್ರವಾಸದೊಳೆ (ಕ.)