________________
118 ಕೆಳದಿನೃಪವಿಜಯಂ ಅದೆಂತೆಂದೊಡೆ ಮೋನಪ್ಪಸೆಟ್ಟರ ಮಗ ನಿರ್ವಾಣಯ್ಯನವ5, ಗುರುವಪ್ಪ, ಹುಜುರು ಪಾರಪತ್ಯಗಾರ ಗರಜಿನ ಶಾಂತಪ್ರೊಡೆಯರ ಎಡವ ಸಿದ್ದಪ್ಪ, ಮಹದೇವಪುರದ ದೇವಪ್ಪ, ಸುಬೇದಾರ ಸಿದ್ದಪ್ಪ, ಕೊಹಿಲೆ ಶಿಂಗಪ್ಪ, ಬೆಳ್ಳಾರೆ ಚನ್ನಪ್ಪಯ್ಯ, ಕರಣಿಕ ಕೋಳಾಲದ ವೆಂಕಟೇಶಯ್ಯ, ಗಾಜನೂರೆ ಲಕ್ಷ ರಸಯ್ಯ, ಆರಗದ ಪರಮೇಶ್ವರಯ್ಯ, ಬಾರಕೂರ ಸೂರಯ್ಯ, ಜಾಪೂರ ಮಲ್ಲಪ್ಪಯ್ಯ, ರಾಯಸದ ಸೂರಯ್ಯ, ಅಕ್ಷರ, ಗಂಗಾಧರಯ್ಯ, ಸಟ್ಟು ಸೀಸ ಕೃಷ್ಣಪ್ಪಯ್ಯ, ಕೋಳಿವಾಡದ ಬೊಮ್ಮರಸಯ್ಯನವರ ವಗ ತಮ್ಮರಸಯ್ಯ ಮುಂತಾದ ಮಂತ್ರಿ ಮನ್ನೆಯ ನಿಯೋಗಿ ಸಾಮಾಜಿಕಜನರ್ಗೆ ತತ್ತದೋಗ್ಯತಾನುಸಾರವರಿ ದುಚಿತಾಧಿಕಾರಂಗಳನಿತ್ತು ತಮ್ಮ ಜನಕ ಬಸವಪ್ಪನಾಯಕರಾಳಿಬರು ತಿದ - ರಾಜ್ಯ ರಾಷ್ಟ್ರ ) ದೇಶ ಕೋಶ ಪ್ರಜೆ ಪರಿವಾರ ಪರಿಸ್ಕರಣ ಪುರ ಜನ ಪರಿಜನ ಬಂಧುಜನ ಸೇವಕಜನರಂ ಸಂರಕ್ಷಿಸುತ್ತು, ತಮ್ಮ ಅನುಜ ವೀರಭದ್ರನಾಯಕರಂ ಪ್ರೀತಿಯಿಂ ನಡೆಸಿಕೊಳುತ್ತುಂ, ಮಾವ ನಿರ್ವಾ ಣಯ್ಯನವಗೆ ಸರ್ವಾಧಿಕಾರವನಿತ್ತು ಸದ್ದರ್ಮದಿಂ ರಾಷ್ಟ್ರಪ್ರತಿಪಾಲ ನಂಗೆಯ್ಯುತ್ತುಮಿರಲಾ ಕಾಲದೊಳಿತ್ಯಂ || 1 ವೈರಿಗಳಾಪಟಳ ದಿಂ ಸಮ ಊರಿ ನಬಾಟಂ ಸ್ವದೇಶದೊಳ್ಳಿತ್ತರಿಸ | ಲಾರದೆ ಸಹಾಯಮಂ ತಾಂ ಹಾರುತೆ ರಾಯಸವನ್ನೆದೆ ಬರೆದಟ್ಟಲೆಡಂ | ಕೊಹಿಲೆಯ ಸಿದ್ಧಸನಕೂ ಡಾಹವನಿಸ್ಸಿಮಸುಭಟರಂ ತೆರಳಿಸಿ ಸ | ಸ್ಟಾಹದೊಳ್ಳದಿದ ಶತ್ರು ಭೂಹವನಂಕದೊಳ ಸದೆದು ಮುರಿದೋಡಿಸುತುಂ || 1 ಮನ್ಮಥಸಂವತ್ಸರದಲ್ಲು (ಕ)