ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

اع ದಶಮಾಶ್ವಾಸಂ 179 ಕುಜನರನಲೆದು ಬಳಿಕ ನಿಜಪದದೊಳೆ ತನ್ನ ಬಾಬನಂ ನಿಲಿಸಿ ನೃಪ || ವಜದೊಳ್ಳಗೆ ಪರಮೋನ್ನತ ಭುಜಬಲವಂ ಮೆರೆದನಾನ್ಯಪಾಲಕವರಂ || ಆ ಸವಣೂರ ಸಂಸ್ಥಾನಮಂ ಕ್ರಮದಿಂ ಮುನ್ನಾಳ ವಿಜಿಪುರದ ವತುಶಾಹರ ಬಗೆ:-ವಜೀರ ರಗಟೀ ಬಲೂಖಾನಂ ; ಅವನ ಮro ಚಿಕ್ಕ ಬಬೂಲಖಾನಂ ; ಅವನ ಮಗನಬ್ಬು ರಹೊ ಬೆಂಬವಂ ; ಡಿಯ ವರಂಗಜೇಬ ಮಾತುಶಾಹಂ ವಿಜಾಪುರದ ಸಂಸ್ಥಾನಮಂ ನಾ ನಂಗೈದನಂತರಮಾ ಅಬ್ದುಲ್ಲರಹೋ ಯೆಂಬವಂಗೆ ದಿಲಾಲನೆಂದು ಪ್ರತಿ ನಾಮವನಿತ್ತು ನೀಂ ಮಲೆನಾಡು ಮುಂತಾದ ದಾಕ್ಷಿಣಾತ್ಯ ರಾಜ್ಯದ ಮೇಲಾಪರಾಂಬರಿಕೆಯೊಳಿಹುದೆಂದು ನಿಯಾಮಕಂ ಗೆಯು ನಿಲಿಸುವಂ ತತ್ಸವಣೂರೋಳಿ ಬಲಿಪ ನಾಗಿ ನಿಂದಂ, ಆ ದಿಲಾಲನ ಮಕ್ಕಳ ಅಬ್ದುಲ್ಲಮಹಮುದ್ರ, ಕರೀಮ, ಸತಾರ, ಗಭಾರರೆಂದು ನಾಲ್ಪ ; ಅವರೋಳಿ ಗಮಾರನ ಮಗಂ ಮದೀಜಂ ; ಇಂತಿವರ್ಸವರ್ಣನಾಳ ವರೆ ; ಇಂತು ನೆಗಳ್ವೆ, ಸವಣೂರ ನವಾಬನ ವಂಶಸಂಜಾತರೋಳಿ ಆಬ್ದುಲಮಹಮದ್ ಖಾನನ ಶತ್ರುವರ್ಗವಂ ವಾರೆದೆಗೆಸಿ ಸಂಸ್ಥಾನ ದೊಲಿಸಿ ಸವಣೂರ ನಬಾಬು ಕಳುಪಿನ ಪಲಸ್ಕರಿ ಯೆಂಬನೆ ತುರುಗ ನುಚಿತ ವುಡುಗೊರೆಗಳಂ ಪರಿಗ್ರಹಿಸಿ ಪರವು ಪ್ರಖ್ಯಾತಿಯ ಪಡೆದನಂತುವಲ್ಲದೆಯುಂ || ಸೀಮಾಲೋಕನದಿಚ್ಛೆಯಿಂ ಜಡೆಯಕೈ ತಂದಲ್ಲಿರಿಳತಿ ಪ್ರೇಮಂಬಿತ್ತು ಸಮಸ್ತ ಸೈನ್ಯಸಹಿತಂ ಪುತ್ರಾದ್ಧರಿಂ ಕೋಡಿಯುಂ | ತಾವೆಳ್ಳಂದು ಸದಾಶಿವೋರ್ವಿಪತಿಯಂದು ಸೋದೆಯಿಂ ಬೇಟಗೊಂ ಡಾಮಾನೊನ್ನ ತಸೋಮಶೇಖರಧರಾವೃಚ್ಛಯ-ಮಾರ್ತಾಂಡನಂ || ಇಂತು ಸೋದೆಸದಾಶಿವನಾಯಕಂ ತಾನೈತಂದು ಗುಡ್ಡಣಾಪುರದ ಕೆರೆಯ ಬಯಲೊಳೆ 1 ಭೇಟಯಂಕೊಂಡನಂತರಂ ! -೦೭ 1 ಬಳಿಯೊಳೆ (ಒ) .