ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

190 ಕೆಳದಿನೃಪವಿಜಯಂ ರಾಜಸ ಕೊಲ್ಲೂರ್ಗೆ ತರ ೪ಾ ಜನಪತಿವರೈನೆಸೆವ ಮೂಕಾಂಬಿಕೆಯಂ | ಪೂಜಿಸುತಿರುತಿರಲಿ ಭೂಜಾನಿಗಳರೆಯಘಾತುಶಾಹನ ಮುಖದಿಂ ೬8 ಇಂತು ಪಾತುಶಾಹನನುಜ್ಞೆಯಿಂದಾರೆಯರರಸನೆನಿಪ ಶಾಹು ರಾಜನ ವಜೀರಂ ಶ್ರೀಪತಿರಾಯನಂ ಕೂಡಿಕೊಂಡು ತತ್ಸೆ ನಸಮೂಹ ಮಾತ್ಮಸೈನೃಂವೆರಸು || ೭೫

  • ಅತಿಧನಾಪೇಕ್ಷೆಯಿಂದ ಪ್ರತಿಮಂ ಚಿಕಲೀಸಖಾನನೈತರೆ ಮುನ್ನ೦ | ಧೃತಿಗೆಡಿಸಿ ಲಿಂಗಪನ ಮುಖ ದೆ ತದರ್ಥವ ಸಲಿಸಿ ರಾಜಮಂ ರಕ್ಷಿಸಿದಂ ||

೩೬ ಮತ್ತಮದಲ್ಲದಾಸೋಮಶೇಖರನಾಯಕಂ ರಾಕ್ಷಸಸಂವತ್ಸರದ ಮಾರ್ಗಶಿರ ಶುದ್ಧ ಸಪ್ತಮಿಯಲ್ಲಿ ನಾಲಕಿಯೆಂಬ ಮನೋಹರವಾದ ಮಹಾಯಾನವನಾರೂಢನಾಗಿ ಸಮಸ್ಯಸೈನ್ಸಸಹಿತಂ ಸರ್ವಸಂಭ್ರಮದಿಂ ಮಹಾನವಮಿಯ ಬಯಲ್ಲಿ ತೆರಳಾ ಸ್ಥಾನದೊಳೋಲಗಂಗೊಟ್ಟು ಸ್ಥಳ ಪರಸ್ಥಳದ ಮನ್ನೆ ಯುರ್ಕಳಿಂದುಚಿತವುಡುಗೊರೆ ಮುಂತಾದುಪಚಾರಂ ಗಳಿ೦* ಸನ್ಮಾನಂಬಿತ್ತು ಮರಳು ರಾಜಾಲಯಮಂ ಸಾರ್ದು ವರ್ತಿಸು ತುಮಿರಿ ನಳಸಂವತ್ಸರದ ಚೈತ್ರದೊಳೆ || ೬೭ ನಾಲಕಿಯನೇರ್ದ ವಾರ್ತೆಯ ಕೇಳಿ ಕನಲ್ಲಾ ನಿಜಾಮನ್ನೆತರೆ ಧುರದೊಳೆ | ತೇಲಿಸಿ ಸಮಿತ್ತುರೆ ಪಿಡಿ ಊಳಿಗಮಂ ನಡೆಸಿ ಮೆರೆದನತಿಚಲಸದಮಂ || ev ೧೭೯ ಮತ್ತಮದಲ್ಲದೆ ಏಂತೆ ಪರಾಭವಸಂವತ್ಸರದೊಳೆ ||