ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

206 | ಮಳದಿನ ಪವಿಜಯಂ ೪v ಬರಿಸಿ ಬಹುಸೈನ್ಯಸಹಿತಂ ತೆರಳಿಸಿ ವರಸಬ್ಬುನೀಸಕೃದ್ಮಪ್ಪನುವಂ | ಪದುಳಿಸಿ ಮಾಯಕೊಂಡದೆಡೆಯೊಳೆ ಬಹುಸೈನಸಮೇತನಾಗುತು ಇದದಿನಿದಿರ್ಚಿ ಮಾರ್ಮಲೆತು ......... ವೊಳಪೊಕ್ಕುಪೊರ್ದಾ || ಮೆದೆಕರೆನಾಯಕ ಬೈನ್ಸಸನಂ ರಣದೆಶಗೆಯು ಶಿಕ್ಷೆಗೆ ಹೈದ | ನವರಾಳಿ ಮೆಚ ಲದಟಂ ಮೆರೆದಂ ಬಸವೇಂದ್ರಭೂಮಿಪಂ ಚ ಇಂತು ಮೆರೆಕೆರೆನಾಯಕನಂ ಜಯಿಸಿದ ಮಹೊತ್ಸವಕಾಲ ದೊಳ್ ನಿಜಸೈನ್ಯಸಮೇತನಾಗುತ್ತು ಮೆಳ್ಳಂದು ಸಂದರ್ಶನಗೆಯ ಹರ ಪುರದರಸನಂ ಸನ್ಮಾನಿಸಿ ಗಜಾಶ್ಚವಾಭರಣ -ದಿಗಳನಿತ್ತು ಬಹಳ ಸಂತೋಪಂಬಡಿಸಿ ಕಳುಪಿ ರಾಜ್ಯಂಗೆಯ್ಯತುಮಿರಲೊಂದವಸರದೊಳೆ || ಮೆದೆಕೆರೆನಾಯಕನ ಸುತಂ ಮದಮುಖಕಸ್ತೂರಿರಂಗನಾಯಕನೈತಂ | ಓದಿರ್ಚಿಸಿ ಸಂತೆಯಬೆನ್ನೂ ರಭುತವಾಗಿರ್ಪ ಕೊಂಬೆಯಂ ವೇಥೈಸಿ || ೫೧ ಕದನದೆ ಬಹಿರಾತವೇ ಹಿವಖಾನವಜೀರನದಟನುರೆ ಮುರಿದೊಡನಾ | ಮೆದೆಕೆರೆನಾಯಕಸುತನಂ 2 ಸದೆದೋಡಿಸಿ ಜಯವನಾಂತನಾ ಬಸವನೃಪಂ || ೫೦ ಮತ್ತಮವಲ್ಲದೊಂದವಸರದೊಳ್ ಸಂದರ್ಶನಾಪೇಕ್ಷೆಯಿ'o ನಿಜ ಸೈನ್ಯಸಮೇತನಾಗೈತಂದು ಬೇಟಗೊಂಡು ತಮ್ಮ ಸಂಸ್ಥಾನದ ಸುಖದುಃ ಖಾದಿಗಳ ವಿವರಣವನುಸಿರ್ದ ರಾಯದುರ್ಗದರಸನ ದೈನ್ನೋಕ್ತಿಗಳ ಲಾಲಿಸಿ ಆವುದೊಂದು ಕಜ್ಞಕಮಾನಿರ್ಪೆನೆಂದು ಧೈಯ್ಯಂಪೇಳು ದಿಲಾಸ 1 ವಿಭವ ಸಂ ತತ್ಸರದ ಫಾಲಣವಾಸದೊಳೆ. 2 ಶುಕ್ಲ ಸಂವತ್ಸರದ ಜೈಪ ಮಾಸದೊಳೆ,