ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

207 ಏಕಾದಶಾಶ್ವಾಸಂ ನಿತ್ತು ಚಿತಾಭರಣಾಂಬರಾದಿಗಳಿ೦ ಪಿರಿದು ಸನ್ಮಾನಿಸಿ ಬೀಳ್ಕೊಟ್ಟನಂತು ಮಲ್ಲದೆಯುಂ || 3{ ಅಳವಿಯೊಳಿದಿರ್ಚಿದರಿಗಳ ತಲೆಗಳುಮಂ ಕೇಣಿಗೊಂಡು ರಾರಾಜಿಸಗು | ತಳದಧಿನಾಥನ 1 . . . . . . ಹೊಳಯು ಪರಿಷ್ಕರಣಮಂ ಕರಂ ವಶಗೈದಂ H ಮತ್ತಮದಲ್ಲದೊಂದವಸರದೊಳೆ ನಾಯಿಮಾರ್ಕಳರ್ಮಲೆತು | ೫೪ ತಿ ವರಚಂದ್ರಗಿರಿಯ ಸುಪರಿ ಸ್ಮರಣವನಾಕ್ರಮಿಸಿರಿ ಸೈನ್ಯಸಮೇತಂ | ಧುರವಿಜಯನನಿಕ್ಕೇರಿಯ ಮರಿಯಪನಂ ಕಳುಹಿ ಮಗುಳ್ಳದಂ ವಶಗೆಲ್ಲಂ || ಇಂತು ನಾಯಿಮಾರರಾಕ್ರಮಿಸಿದ ಚಂದ್ರಗಿರಿಯ ಕೊಂಬೆಯಂ ವಕಗೆಯು ಸುಖಮರುತ್ತುಂ || ಸನ್ನಿ ರ್ಛಾಸಿರಸಂಖ್ಯೆಯ ಪೊನ್ನುಗಳುಮನಿತ್ತು ಪದಕಕೊಪ್ಪುವ ಧರೆಗೆ | ತನ್ನ ತವಾಗಿಹ ಪಚ್ಚೆಯ ರನ್ನವನಾ ಬಸವನೃಪತಿ ಸಂಪಾದಿಸಿದಂ || ಮತ್ತಮೊಂದವಸರದೊಳೆ || ವರಕರಿಯ ಮೇಲೆ ಮದುವೆಯ ಮೆರೆವಣಿಗೆಯ ಮಾಡೆ ಜನರಿಗಪ್ಪಣೆಯಂ ತಾ | ನಿರದಿ, ಬಿಳಿಗಿಯರಸಗೆ ಹರಮತಚರಶೀಲವಂತನೆನಿಪಪ್ಪಣನಿಂ || 1 ಪುಷೋತ್ರ ಸಂವತ್ಸರದೊಳೆ. 2 ಶಿಮುಖ ಸಂವತ್ಸರದೊಳೆ, ar