ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಸ್ಕೃತಲಿಂಗಂಗಳ. 117 ಪರಿಗತನಗೆಯಿಂದಿರ್ದಂ | ಗುರುನಾಣಾವರದಿನೆ೦ಗಿ ಮುಖತಾವರೆಯಂ” ಕಮಲಮೆಂಬಂತೆ. || 179 || ಸೂತ್ರಂ || ೮೦ || Sanskrita Adverbs, ವಿದಿತಮೆನಿಪ್ಪವ್ಯಯಮುಂ - | Pronouns an! Participles with final ತ್ಯದಾದಿಯುಂ ಶಂತನುಂ ಸಂಸ್ಕೃತದೊಳ್ || ಅತ, when not ಪದವಿಧಿಯಂ ನೆ ತಳೆದ- | being parts of compounds, cannot ಇದೆ ಕನ್ನಡದಲ್ಲಿ ಲಿಂಗಮಾಗವು ನಿಜದಿಂ || ೧೧ || form declinable bases in Kannada. ಪದಚ್ಛೇದಂ, ವಿತಂ ಎನಿಪ್ಪ ಅವ್ಯಯವುಂ ತ್ಯದಾದಿಯಂ ಶತೃ ಇಂತವುಂ ಸಂಸ್ಕೃತದೊಳ ಪದವಿಧಿಯ೦ ನೆ ತಳೆದು, ಅಲ್ಲದೆ ಕನ್ನಡದಲ್ಲಿ ಲಿಂಗಂ ಆಗವು ನಿಜವೇ. ಅನ್ವಯಂ.- ಕನ್ನಡದಲ್ಲಿ ನಿಜದಿಂ ಲಿಂಗಂ ಆಗವು, ಉಳಿದುದು ಯಥಾನ್ವಯಂ. ಟೀಕು. ವಿದಿತಂ = ಪ್ರಸಿದ್ದಂ; ಎಸಿಪ್ಪ = ಎನಿಸುವ; ಅವ್ಯಯವುಂ = ಅವ್ಯಯ ಶಬ್ದಂಗಳು; ತೈದಾದಿಯುಂ = ತ್ಯತ್ ಎಂಬುದಾದಿಯಾದ ಸರ್ವನಾಮಶಬ್ದ ಗಳು; ಶತ್ರ್ಯ ಇ೦ತಮc = ಶಾ೦ತಶಬ್ದ ಮುಂ; ಸಂಸ್ಕೃತದೊಳ್ = ಸಂಸ್ಕೃತದಲ್ಲಿ ; ಪದವಿಧಿಯಂ= ಸಮಾಸವಿಧಿಯಂ; ನೆಬಿ = ಚೆನ್ನಾಗಿ; ತಳೆದಲ್ಲದೆ = ಧರಿಸಿದಲ್ಲದೆ; ಕನ್ನಡದಲ್ಲಿ – ಕರ್ಣಾಟಕ ದಲ್ಲಿ ; ಸಿಜದಿಂ = ಸ್ವಭಾವದಿಂದೆ; ಲಿಂಗಂ = ಲಿಂಗಗಳ; ಆಗವು = ಸಲುವಳಿಯಾಗವು. ವೃತ್ತಿ. ಪ್ರಸಿದ್ದ ಮಪ್ಪವ್ಯಯಂಗಳುಂ ತ್ಯದಾದಿಯುಂ ಶತ್ರ್ಯಇಂತಮಂ ಸಂಸ್ಕೃತದೊಳ್ ಸಮಾಸಮಂ ಪಡೆದಲ್ಲದೆ ಕನ್ನಡದೊಳ್ ಸ್ವಭಾವದಿಂ ಲಿಂಗ ಮಾಗ. ಪ್ರಯೋಗಂ.- ಅವ್ಯಯಕ್ಕೆ ಅಂತರ್‌, ಬಹಿರ್, ಉಚ್ಚೆಸ್, ನೀಟೈಸ್‌, ಮುಹುರ್, ಪುನರ್, ಅಹಸ್, ಈಷತ್, ಯುಗಪತ್, ಪೃಥಕ್ ಇವ ಮೊದ ಲಾದ ಸಹಜಾವ್ಯಯಂಗಳನಿಯಿಸಿ, ವಿಭಕ್ತಿಯಂ ಪಸಲಾಗದು.