ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

118 2 4. 2 C. ನಾಮಪ್ರಕರಣ, - ಅವ್ಯಯಸಮಾಸಕ್ಕೆ- ಅಂತರ್ಮುಖ, ಬಹಿರಂಗ, ಉಚ್ಚೆ ರ್ಥ್ಯಾನ, ನೀಚೈ ರ್ಗತ, ಮುಹುರ್ನಿರೀಕ್ಷಣ, ಪುನಃಪಾಕ, ಪ್ರಾತಃಕಾಲ, ಅಹರ್ನಿಶ, ಈಷ ದ್ವೇದ, ಯುಗಪತ್ಸಂಭ್ರಮ, ಪೃಥಕ್ಟರಿತ್ರ, ಎಂದು ಸಮಾಸಂ ಮಾಡಿ ಅಂತರ್ಮುಖಂ, ಅಂತರ್ಮುಖನ, ಅಂತರ್ಮುಖನಿಂ, ಅಂತರ್ಮುಖಂಗೆ, ಅಂತರ್ಮುಖನತ್ತಣಿಂ, ಅಂತರ್ಮುಖನ, ಅಂತರ್ಮುಖನೊಳ್ ಎಂಬಂತೆಲ್ಲಕಂ ವಿಭಕ್ತಿಯಂ ಪತ್ತಿಸುವುದು. - ತ್ಯದಾದಿಯಾದ ಸರ್ವನಾಮಂಗಳೆ - ತದ್, ತದ್, ಯದ್, ಏತದ್, ಇದಮ, ಅದನ್, ಯುಹ್ಮದ್, ಅಹ್ಮದ್, ಭವತ್, ಕಿಂ ಎಂಬೀ ತ್ಯದಾದಿಶಬ್ದಂಗ ಇನಿಸಿ, ವಿಭಕ್ತಿಯಂ ಕುಡದೆ, ಇವ ಸಮಾಸಕ್ಕೆ ತತ್ಕಥನ; ತದ್ವಚನ; ಯತ್ಸುಖ; ಏತತ್; ಇದ ನಿಮಿತ್ತ; ಅದಃಪುತ್ರ, (ಅದಃಪುತ್ರನೆಂದೀತನ ಪುತ್ರನೆಂಬುದರ್ಥ೦) ; ಇದಂದೇವ, (ಇದಂದೇವನೆಂದೀತನೆ ದೇವನೆಂಬರ್ಥ೦); ಯುಷ್ಯದ್ದುಣ; ಅಸ್ಮದೌಹಿತ್ರ; ಭವದ್ರಾಜ; ಕಿಂವಾರ್ತೆ (ಕಿಂವಾರ್ತೆಯೆಂದಾರ ವಾರ್ತೆಯೆಂಬರ್ಥ೦) ; ಈ ತೆಲಿದಿಂ ಸಮಾಸಮಂ ಮಾಡಿ, ವಿಭಕ್ತಿಯಂ ಪತ್ತಿಸುವುದು ತ್ಯತ್ಮಥನಂ, ತ್ಯತ್ಕಥನಮಂ, ತ್ಯತ್ಕಥನದಿಂ ಎಂಬಂತಜವುದು. ಶತ್ರ್ಯಇಂತಕ್ಕೆ - ಕೃಣತ್, ರಣತೆ, ಭ್ರಮತ್, ರಟತ್, ಚಳತ್, ದಳತ್, ಮಿತ್, ಅಸತ್ ಮುಂಡತ್, ಚಂಚತ್, ಘೋಷ್ಯತ್ ಎಂಬೀ ಶತ್ರ್ಯ ಇಂತಗಳೆ ವಿಭಕ್ತಿಯಂ ಪತ್ತಿಸದೆ, ಇವು ಸಮಾಸಕ್ಕೆ- ಕೃಣತ್ಕಂಕಣ, ಝಣನ್ನೂಪುರ ಭ್ರಮಪ್ಪ ಮರ, ರಟಕಿಲ, ಚಳಕ್ಕುಂತಳ, ದಳರವ, ಮಿಳದ್ರಿಷ್ಟರ, ಅಸದ್ವಚನ, ಮುಂಚ ತಂಡುಕ, ಚಂಡದ್ರೂಪ, ಗರ್ಜನ್ನೇಘ, ಘೋಷ್ಯದರ್ಣವ ಎಂದಿಸಿ ಸಮಾ ಸಮಂ ಮಾಡಿ, ಎಲ್ಲಕ್ಕಂ ವಿಭಕ್ತಿಯಂ ಪತ್ತಿಸುವುದು ಕೃಣತ್ಕಂಕಣಂ, ಕೃಣತ್ಕಂಕಣಮಂ, ಕೃಣತ್ಕಂಕಣದಿಂ, ಕೃಣತ್ಕಂಕಣಕ್ಕೆ, ಸ್ವಣತ್ಕಂಕಣದತ್ತಣಂ, ಸ್ವಣತ್ಕಂಕಣದ, ಕೃಣತ್ಕಂಕಣದೊಳ್. 1) Ez or 33, denotes, according to Pâ nini, the Kịt or Affix ssas.