ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

120 2 ಆ, 2 Ch. ನಾಮಪ್ರಕರಣ:. == = = = = = - ಆಕಾರಮೆಕಾರವಾದುದರ್ಕೆ- ಮಾಲಾ, ಬಾಲಾ, ಶಾಲಾ, ಏಲಾ, ಲೀಲಾ, ಜ್ವಾಲಾ, ಅಳಕಾ, ಕಳಿಕಾ, ತ್ರೇತಾ, ಸೀತಾ, ಯಾತ್ಮಾ, ಮಾತ್ರಾ, ನಿದ್ರಾ, ಮುದ್ರಾ, ಕಶಾ, ಶಾಖಾ, ವೇಳಾ, ರೇಖಾ, ಮೂಷಾ, ಭಾಷಾ, ದ್ರಾಕ್ಷಾ, ಲಾಕ್ಷಾ ಎಂಬಿವು ಮೊದಲಾದುವು ಎಕಾರಾಂತಮಂ ಪಡೆಯಲೊಡೆ ವಿಭಕ್ತಿ ಪತ್ತು ಗುಂ; ಮಾಲೆ, ಬಾಲೆ, ಲೀಲೆ, ಭಾಷೆ, ಯಾತ್ರೆ ಎಂಬಂತೆ, ಆಕಾರಮೆಕಾರಮುಮ್ ಅಕಾರಮುಮಾದುದರ್ಕೆ-ಗ್ರೀವಾ ಭಿಕ್ಷಾ ಎಂಬೆರಡು ಶಬ್ದಂಗಳೆ ಗ್ರೀವ, ಗ್ರೀವೆ; ಭಿಕ್ಷ, ಭಿಕ್ಷೆ ಎಂದು ನಿದಿಸುವುದು. ಆಕಾರಮ್ ಅಕಾರವಾದುದರ್ಕೆ- ಕಂಧರಾ, ಉಪತ್ಯಕಾ, ಕರುಣಾ, ಆದಿತ್ಯಕಾ, ದಂಷ್ಟಕಾ, ವಾಲುಕಾ ಎಂಬಿವು ಮೊದಲಾದುವು- ಕಂಧರ, ಉಪತ್ಯಕ, ಕರುಣ ಎಂದು ಅಕಾರಾಂತಂ ಪಡೆಯಲೊಡಂ ಲಿಂಗಮಾಗಿ ವಿಭಕ್ತಿ ಪತ್ತುಗುಂ. ಸೂತ್ರಂ || ೮೩ || Further in forming ಆದರೆ ಪ್ರಸ್ತೆದಂತಮ- | Kannada nominal bases of Samskrita ದಾದತ್ವಂ ಹ್ರಸ್ವ ಮೆನಿಸಿದೀದೂದಂತಂ || nouns ending in ಆ, ಜ್ಞಾದಿಸಮಸ್ಯೆಕಾಕ್ಷರ- | this also is somekimes changed into ಮಾದವಿಕೃತಿಶಬ್ದ ಮುಕ್ತಿವಿದರಿಂ ಲಿಂಗಂ || ೯೩ || w; Samskrita final é and ero become short; monosyllables remain as they are. 1) ಆತೋ ಅಘುರೇತ್ | ಭಾ, ಭೂ, 100. ! (ಲಿಂಗಾಂತದ ಆಕಾರಕ್ಕೆ ವಿಭಕ್ತಿಪ್ರತ್ಯಯವು ಮರವಾಗುವಾಗ ಎಕಾರವಾಗುವುದು.) ಈ ತೊರ್ಹ ಸ್ವ || ಭಾ, ಭೂ, 101. If (ಲಿಂಗಾಂತದ ಈಕಾರ ಊಕಾರಗಳು ಪ್ರಸ್ವಾಕ್ಷರಗಳಾಗುವುವು.) ಸೈಕಾಕ್ಷರಪದೇ | ಭಾ, ಭೂ, 10 || ( ಏಕಾಕ್ಷರಪದಗಳಲ್ಲಿ ಈಕಾರ ಊಕಾರಗಳಿಗೆ ಪ್ರಸ್ವವು ಬರಲಾರದು.) ಆಕಾರಕ್ಕೆ ಲಘಕೃತ- i. ಮೇಕಾರಂ ಒಹುಳಿಮಕ್ಕು ಮೂಾದದಂತ || ಕಾಕ್ಷರಪದ ಮುದಿಯೆ ಸಿ- | ರಾಕುಳದಿಂ ಹ್ರಸ್ವ ಮಕ್ಕು ಮೆಲ್ಲೆಡೆಗಳೊಳc !! 5, 7, 39, ||