ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

132 2 6, 2 Ch. ನಾಮಪ್ರಕರಣ. - ಟೀಕು. - ದೊರೆವಡೆದ = ಪ್ರಸಿದ್ದ ವಡೆದ; ಅವ್ಯಯಲಿಂಗಂ = ಅವ್ಯಯಲಿಂಗಂಗಳ್ ; ಸರ್ವವಿಭಕ್ತಿಗತಿ = ಸಪ್ತ ವಿಭಕ್ತಿಗೆಯಂ; ಸರಿ = ಸವಾನಂ; ತ್ರಿಲಿಂಗಕ್ಕ= ಮೂಜಿ ಲಿಂಗ ಕೈಯಂ ; ತc = ತಾಂ; ಸರಿ = ಸಮಾನ೦; ವಚನ ತಯಕ್ಕಂ = ಏಕವಚನ ದ್ವಿವಚನ ಬಹು ವಚನಗಳೆ ಯುಃ; ಸರಿಯೆನಿಸಿ = ಸಮಾನವೆನಿಸಿ; ವಿಕಾರವಿಲ್ಲದೆ = ರೂಪಾಂತರವನೆಯ್ದ ದೆ; ಅರ್ಥಮc = ಆರ್ಥನಂ; ಆಗು = ಕೊಡುವವ. ವೃತ್ತಿ. ಅವ್ಯಯಲಿಂಗ ಸಪ್ತ ವಿಭಕ್ತಿಗಂ ಲಿಂಗತ್ರಯಕ್ಕ ವಚನತ್ರಯ ಕಂ ಸರಿಯಾಗಿರ್ದ ತೆದಿನರ್ಥಮಂ ಕುಡುಗುಂ. - ಪ್ರಯೋಗಂ.- ಪ್ರಥಮಾವಿಭಕ್ತಿಗೆ- “ನಿರ್ನೆರಂ ಬಂದಂ' ಎಂಬಲ್ಲಿ ನಿರ್ಸಿ ವಿತ್ತಂ ಒಂದನೆಂಬ ಪ್ರಥಮೆಯನಯವದು. ಸುರತರುನಂದನಂಗಳಿರ ರತ್ನಪಿನದ್ದ ವಿಮಾನಕುಟ್ಟಿ ಮಾಂ- | ತರಸುರಸಾಲಯಗಳಿರ ಚಾರುವಿಲೋಲಕಟಾಕ್ಷಪಾತಸುಂ- || ದರಪರಿವಾರದೇವಿಯರಿರಾಕಡುಕೈದು ಕೃತಾಂತನಿಂತು ನಿ- | ರ್ನೆರಮೆದುಬೈ ಬಾರಿಸದೆ ಕೆಮ್ಮನಪೇಕ್ಷಿಸಿ ನೋಡುತಿರ್ಸಿ 11 151 || ದ್ವಿತೀಯಾವಿಭಕ್ತಿಗೆ – ಚೆಚ್ಚರಂ ನುಡಿದಂ' ಎಂಬಲ್ಲಿ ಟೆಚ್ಚರಮಂ ನುಡಿ ದನೆಂಬ ದ್ವಿತೀಯೆಯನ”ವುದು. ತೃತೀಯಾವಿಭಕ್ತಿಗೆ ಅವರ್ಕೆ ಅಂತ°0 ಎಂಬಿವಲ್ಲಿ ಪರಿವಿಡಿಯಂ ಅದeಂದೆ ಎಂಬ ತೃತೀಯೆಯನವದು. “.. ಅಂತಂದವರನಾ ಪೊಲೊಳ್ ಕಾಣಲ್ಲಂದತ್ತು .. ” || 1921 ಚತುರ್ಥಿಗೆ – ಪಚ್ಚನೆ ಕೆಚ್ಚನೆ ಬಗೆಯಂ' ಎಂಬಲ್ಲಿ ಚತುರ್ಥಿಯನ ವುದು. “ಅವರ್ಕೆಯೆ ಕವನ ಪಲವಂ ಕೋಂಜಾದವೊಳ್ಕೊಂಬು ಮಂ” || 193 || ಷಷ್ಟಿಗೆ– ಮತ್ತಿನ ಎಂಬಲ್ಲಿ ಷಷ್ಟಿ, “ಮುತ್ತಿನ ಮತ್ತಿನ ಬೇರ್ಗಳ | ಬಿತ್ತುಗಳಾವೆಡೆಯೊಳೇನೊ ಸುಜನೋತ್ತಂಸಾ” || 194 ||