ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡಲಿಂಗಂ 133 ತ್ರಿಲಿಂಗಕ್ಕೆ- ಮಿಗೆ ಬ೦, ಮಿಗೆ ಬರಲಿಲ್ಲಳ್, ಮಿಗೆ ಬಲಿಲ್ಲುದು; ಮತ್ತೆ ನೋಡಿದರೆ, ಮತ್ತೆ ನೋಡಿದಳ , ಮತ್ತೆ ನೋಡಿದುದು. ವಚನತ್ರಯಕ್ಕೆ- ಭೋಂಕನೋರ್ವಂ ಬಂದಂ, ಮೆಲ್ಲ ನಿರ್ವರ್ ನುಡಿ ದರ್‌, ನೆಟ್ಟ ನೆಲ್ಲ ರುಂ ಪೋದರ್‌. Only 3 genders are used in Kannada ಸೂತ್ರಂ || ೯೦ | ಪುರುಷರೆ ಪುಲ್ಲಿಂಗಂ ಸ್ತ್ರೀ- | ಯರೆ ತಾಂ ಸ್ತ್ರೀಲಿಂಗಮುದುವೆಲ್ಲಂ ನಪ್ಪಾ- || ಗಿರೆ ಸಲ್ಲುಂ ಕನ್ನಡದೊಳ್ || ಪರಿವರ್ತಿಸವುಂದ ಲಿಂಗಮೊಳವಾಗಿರ್ದುo. |೧೦೧ || ಪದಚ್ಛೇದಂ – ಪುರುಷರ ಪುಲ್ಲಿಂಗಂ, ಸ್ತ್ರೀಯರೆ ತಾಂ ಸ್ತ್ರೀಲಿಂಗಂ, ಉಡ್ದುವು ಎಲ್ಲ ನಪ್ಪ ಆಗಿ ಇರೆ, ಸು೦ ಕನ್ನಡದೊಳ್6; ಪರಿವರ್ತಿಸವು ಉದ್ದ ಲಿಂಗಂ, ಒಳವೂ ಆಗಿ ಇರ್ದು ಅನ್ವಯಂ.- ಬಿದ ಲಿಂಗಂ ಒಳವಾಗಿ ಇರ್ದು೦, ಪರಿವರ್ತಿಸವ, ( ಉಳಿದುದು ಯಥಾನ್ವಯಂ.) ೧ ಟೀಕು. ಪ್ರರುಷರೆ- ಪ್ರರುಷರಂ ಪೇಳ್ಳ ಶಬ್ದ೦ಗಳೆ; ಪುಲ್ಲಿಂಗಂ = ಪುಲ್ಲಿಂಗವೆನಿಪುವು; ಸ್ತ್ರೀಯರ = ಸ್ತ್ರೀಯರಂ ಪೇಳ್ವ ಶಬ್ಬಂಗಳೆ; ತಾಂ= ತಾಂ; ಸ್ತ್ರೀಲಿಂಗಂ = ಸ್ತ್ರೀಲಿಂಗವೆನಿಪುವು; ಉರಿದುವು = ಪುರುಷರು ಸ್ತ್ರೀಯರೆಂ ಪೇಳದೆ ಉಳಿದ ಶಬ್ದ ಗಳಿ; ಎಲ್ಲಂ= ಎಲ್ಲ ವ; ನಪ್ಪಾ hರೆ = ನಪುಂಸಕಲಿಂಗವಾಗಿದೆ; ಸು೦= ಸಲ್ಪಟ್ಟವು; ಕನ್ನಡದೊಳ್ = ಕರ್ಣಾಟಕ ಶಬ್ದದಲ್ಲಿ ; ಉಳಿದ ಲಿಂಗಂ = ಮಿಕ್ಕ ಲಿಂಗಂಗಳ್ ; ಒಳವಾಗಿರ್ದು೦= ಉckರಾಗಿರ್ದು೦; ಪರಿವರ್ತಿಸವು = ಪ್ರವರ್ತಿಸು. ವೃತ್ತಿ, ಪುರುಷರಂ ಪೇ ಶಬ್ದಂಗಲ್ ಪುಲ್ಲಿಂಗಂಗಳ್; ಸ್ತ್ರೀಯರಂ ಹೇ ಶಬ್ದಂಗಳ್ ಸ್ತ್ರೀಲಿಂಗಂಗಳ್ ; ಉದುವೆಲ್ಲಂ ಸಪುಂಸಕಲಿಂಗಂಗಳ್ ಪ್ರಯೋಗಂ ಪುಲ್ಲಿಂಗಕ್ಕೆ-ಶಿವ, ಶಂಕರ, ಭೀಮ, ರಾಮ, ಅರಸ ಇವು ಮೊದಲಾದುವು.